ನವದೆಹಲಿ:ಹಿಂದೆಲ್ಲ ದಿನಗಟ್ಟಲೆ ಮದುವೆಗಳು ನಡೆಯುತ್ತಿದ್ದವು. ಈಗಲೂ ಕೆಲವು ಕಡೆ 3-5 ದಿನಗಳ ಮದುವೆ ನಡೆಯುತ್ತದೆ. ಅಷ್ಟಕ್ಕೂ ಕೆಲವು ಕಡೆ ಮದುವೆ ಎಂದರೆ ಅಬ್ಬರ-ಆಡಂಬರದ ದಿನವಿಡೀ ಪ್ರಕ್ರಿಯೆ. ಆದರೆ ಇಲ್ಲೊಂದು ಕಡೆ ಬರೀ ಹದಿನೇಳೇ ನಿಮಿಷಗಳಲ್ಲಿ ಮದುವೆ ಆಗಿಬಿಡುತ್ತದೆ.
ಅರ್ಥಾತ್, ಇವರು 17 ನಿಮಿಷಗಳಲ್ಲೇ ಮದುವೆ ಶಾಸ್ತ್ರ ಮುಗಿಸಿಕೊಂಡು ಬಿಡುತ್ತಾರೆ. ಸಂತ ರಾಮ್​ಪಾಲ್​ ಜಿ ಮಹಾರಾಜ್ ಅವರ ಅನುಯಾಯಿಗಳು ಇಂಥದ್ದೊಂದ ವಿಶಿಷ್ಟ ರೀತಿಯ ಮದುವೆ ಆಗುತ್ತಿದ್ದಾರೆ. ಇಂಥದ್ದೊಂದು ಸರಳ, ಕ್ಷಿಪ್ರ ಮದುವೆಯ ಹಿಂದೆ ಒಂದು ಉದಾತ್ತ ಉದ್ದೇಶವಿದೆ.
ಹರಿಯಾಣದ ಹಿಸಾರ್ ಎಂಬಲ್ಲಿನ ಬರ್ವಾಲಾದಲ್ಲಿರುವ ಸತ್ಲೋಕ ಆಶ್ರಮದಲ್ಲಿ ಸಂತ ರಾಮ್​ಪಾಲ್​ ಜಿ ಮಹಾರಾಜ್ ಅವರ ಅನುಯಾಯಿಗಳು ಈ ರೀತಿಯ ಸರಳ ಮದುವೆ ಆಗುತ್ತಿದ್ದಾರೆ. ಭಾರತವನ್ನು ವರದಕ್ಷಿಣೆಮುಕ್ತಗೊಳಿಸುವ ನಿಟ್ಟಿನಲ್ಲಿ ಈ ರೀತಿಯ ಮದುವೆ ಮಾಡಿಕೊಳ್ಳಲಾಗುತ್ತಿದೆ. ಸರಳ ಉಡುಗೆಯಲ್ಲಿ, ಯಾವುದೇ ಆಡಂಬರ ಇರದೆ, ಗುರುವಾಣಿಯೊಂದಿಗೆ ನಡೆಯುವ ಈ ಮದುವೆ 17 ನಿಮಿಷಗಳಲ್ಲಿ ಮುಗಿಯತ್ತಿದ್ದು, ಹದಿನೇಳು ನಿಮಿಷಗಳ ಮದುವೆ ಎಂದೇ ಹೆಸರುವಾಸಿಯಾಗಿದೆ.
After understanding the spiritual knowledge of Sant Rampal Ji Maharaj, his disciples consider dowry as poison and are eliminating this harmful practice by opting for dowry-free marriages.#Marriage_In_17MinutesDowry Free Indiapic.twitter.com/OAZ6QmfsHI— Satlok Ashram (@SatlokAshram)September 10, 2023
After understanding the spiritual knowledge of Sant Rampal Ji Maharaj, his disciples consider dowry as poison and are eliminating this harmful practice by opting for dowry-free marriages.#Marriage_In_17MinutesDowry Free Indiapic.twitter.com/OAZ6QmfsHI
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nine =
Remember me
