ನವದೆಹಲಿ:ಕಚ್ಚಾ ಸಾಮಗ್ರಿಗಳ ಬೆಲೆಯೇರಿಕೆ ಹಾಗೂ ಒಟ್ಟಾರೆ ಹಣದುಬ್ಬರದ ಕಾರಣ ಮುಂದಿನ ವರ್ಷ ಜನವರಿಯಲ್ಲಿ ತನ್ನ ಕಾರುಗಳ ಬೆಲೆಗಳನ್ನು ಏರಿಸುವುದಾಗಿ ದೇಶದ ಮುಂಚೂಣಿ ಆಟೋಮೊಬೈಲ್ ತಯಾರಿಕಾ ಕಂಪನಿ ಮಾರುತಿ ಸುಝುುಕಿ ಸೋಮವಾರ ತಿಳಿಸಿದೆ.
ಬೆಲೆಯೇರಿಕೆಯ ನಿಖರ ಪ್ರಮಾಣವನ್ನು ಕಂಪನಿ ತಿಳಿಸಿಲ್ಲವಾದರೂ ವಿವಿಧ ಮಾಡೆಲ್​ಗಳ ಆಧಾರದಲ್ಲಿ ದರ ಏರಿಕೆ ವ್ಯತ್ಯಯ ಆಗಲಿದೆ ಎಂದು ಹೇಳಿದೆ. ಕಾರುಗಳ ಬೆಲೆಗಳನ್ನು ಇಳಿಸಲು ಗರಿಷ್ಠ ಪ್ರಯತ್ನ ಮಾಡಲಾಗುತ್ತದೆ. ಆದರೂ ಬೆಲೆಯೇರಿಕೆಯ ಸ್ವಲ್ಪ ಪ್ರಮಾಣವನ್ನು ಗ್ರಾಹಕರ ಮೇಲೆ ವರ್ಗಾಯಿಸ ಬೇಕಾಗಬಹುದು ಎಂದು ಮಾರುತಿ ತಿಳಿಸಿದೆ.
ಮಾರುತಿ ಸುಝುುಕಿ ಅಕ್ಟೋಬರ್​ನಲ್ಲಿ 1.99 ಲಕ್ಷ ವಾಹನಗಳ ಬುಕ್ಕಿಂಗ್ ಸ್ವೀಕರಿಸಿದ್ದು ಇದು ಯಾವುದೇ ತಿಂಗಳಲ್ಲಿ ದಾಖಲಾದ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಗಿಂತ ಶೇಕಡ 19ರಷ್ಟು ಏರಿಕೆಯಾಗಿದೆ.ಇದೇ ವೇಳೆ, ಸೆಪ್ಟೆಂಬರ್​ನಲ್ಲಿ ಕಂಪನಿಯ ನಿವ್ವಳ ಲಾಭ ಶೇ. 80.3ರಷ್ಟು ಏರಿಕೆಯಾಗಿ 3,716.5 ಕೋಟಿ ರೂಪಾಯಿಗೆ ತಲುಪಿದೆ.
ದಿನಕ್ಕೆ 100 ರೂ. ಹೂಡಿಕೆ ಮಾಡಿ 15 ಲಕ್ಷದ ಕಾರು ಖರೀದಿಸುವುದು ಹೇಗೆ? SIPಯಿಂದ ಇದು ಸಾಧ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 1 =
Remember me
