ಜಿನೀವಾ:ಅರ್ಕಾಟಿಕಾ ಮೇಲಿನ ಓಝೋನ್ ಪದರದಲ್ಲಿ 2011ರಿಂದ ಈಚೆಗೆ ಉಂಟಾಗಿದ್ದ ಅತೀ ದೊಡ್ಡ ರಂಧ್ರ ಈಗ ಮುಚ್ಚಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ತಿಳಿಸಿದೆ. ಆದರೆ ಒಜೋನ್ ಪದರದಲ್ಲಾದ ಈ ಬೆಳವಣಿಗೆಗೆ ಯಾವುದೇ ಮಾನವ ಚಟುವಟಿಕೆ ಅಥವಾ ಕರೊನಾ ಹಿನ್ನೆಲೆ ಲಾಕ್​ಡೌನ್​ನಿಂದಾಗಿ ಉಂಟಾಗಿರುವ ಅತ್ಯಂತ ಕಡಿಮೆ ಮಾಲಿನ್ಯ ಕಾರಣವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮಾರ್ಚ್​ನಲ್ಲಿ ಅರ್ಕಾಟಿಕಾ ಪ್ರದೇಶದಲ್ಲಿ ಧ್ರುವ ಸುಳಿ ಎಂದು ಕರೆಯಲ್ಪಡುವ ತಣ್ಣನೆಯ ಗಾಳಿಯಿಂದ ತುಂಬಿದ ಕಡಿಮೆ ಒತ್ತಡದ ವಾತಾವರಣ ಉಂಟಾಗಿತ್ತು. ಇದರಿಂದಾಗಿ ಎತ್ತರದ ಮೋಡಗಳ ರಚನೆಯಾಗಿದ್ದರಿಂದ ಓಝೋನಲ್ಲಿನ ರಂಧ್ರ ದುರಸ್ತಿಯಾಗಿದೆ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಸದ್ಯಕ್ಕಂತೂ ಕರೊನಾ ಪಿಡುಗಿನಿಂದ ಜಗತ್ತು ಮುಕ್ತವಾಗಲ್ಲವಂತೆ… ಹಾಗಾದರೆ ಯಾವಾಗ ಆಗಬಹುದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
