ಹಿಮಾಚಲ ಪ್ರದೇಶ:ಹಿಮಾಚಲ ಪ್ರದೇಶದಲ್ಲಿ ರಣ ಭೀಕರ ಮಳೆಯಾಗುತ್ತಿದ್ದು, ಇಂದು ರಸ್ತೆ ಸಮೇತ ಗುಡ್ಡ ಕುಸಿಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
हिमाचल के नाहन में चंद पलों में ही भूस्खलन के चलते रोड पाताल में समा गयी । ईश्वर रहम कर..Road goes down in a landslide after mountain cracks near Badwas, Nahan in Himachal Pradesh.pic.twitter.com/e5614HbnWs— Srinivas BV (@srinivasiyc)July 30, 2021
हिमाचल के नाहन में चंद पलों में ही भूस्खलन के चलते रोड पाताल में समा गयी । ईश्वर रहम कर..Road goes down in a landslide after mountain cracks near Badwas, Nahan in Himachal Pradesh.pic.twitter.com/e5614HbnWs
ಹಿಮಾಚಲ ಪ್ರದೇಶದ ಶ್ರಿಮೂರ್​​ನ ಕಾಲಿ ಖಾನ್ ಪ್ರದೇಶದಲ್ಲಿ ಗುಡ್ಡ ಕುಸಿದಿದ್ದು, ರಾಷ್ಟ್ರೀಯ ಹೆದ್ದಾರಿ 707ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ನಾಶವಾಗಿದೆ. ಅಲ್ಲದೇ ಗುಡ್ಡ ಕುಸಿಯುತ್ತಿರುವ ಸಂದರ್ಭ ಎರಡೂ ಬದಿಯಲ್ಲಿ ಜನರಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 14 =
Remember me
