ಚುರು:ಗುರುವಾರ ಭಾರಿ ಧೂಳಿನಿಂದ ಕೂಡಿದ ಚಂಡಮಾರುತ ರಾಜಸ್ತಾನದ ಚುರು ಮೇಲೆ ಅಬ್ಬರಿಸಿದೆ.ಇಲ್ಲಿ ಬೀಸಿದ ಚಂಡಮಾರುತ ಆಕಾಶವನ್ನು ಕಪ್ಪಾಗಿಸುತ್ತಿರುವುದು ವಿಡಿಯೋ ದೃಶ್ಯಾವಳಿಯಲ್ಲಿದೆ.ಬೃಹತ್ ಕಿತ್ತಳೆ ಬಣ್ಣದ ಮೋಡಗಳು ಧೂಳಿನಿಂದ ಕೂಡಿದ ಆಕಾಶದಲ್ಲಿ ದೈತ್ಯ ಕೆಂಪು ಮೋಡಕ್ಕೆ ಅಪ್ಪಳಿಸುವ ಮೊದಲು ನಗರದ ಮೇಲೆ ತೇಲುತ್ತಿರುವಂತೆ ಕಾಣುತ್ತದೆ.ಇದು ಅನೇಕರಿಗೆ ಉಸಿರಾಟದ ತೊಂದರೆ ಉಂಟುಮಾಡುವ ಸಾಧ್ಯತೆಯಿದ್ದರೂ ಇದುವರೆಗೆ ಯಾವುದೇ ಸಾವುನೋವುಗಳು ಸಂಭವಿಸಿದ ವರದಿಯಾಗಿಲ್ಲ. ಚುರು ಥಾರ್ ಮರುಭೂಮಿಗೆ ಹತ್ತಿರದಲ್ಲಿದೆ.
ಫೋಟೋ:ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರು ಜಪ್ತಿ ಮಾಡಿದ ಚೆನ್ನೈ ಪೊಲೀಸ್
ಜೈಪುರ ಹವಾಮಾನ ಇಲಾಖೆ ಪ್ರಕಾರ ಚುರು, ಜುಂಜುರು, ಸಿಕಾರ್, ನಾಗೌರ್, ಜೈಪುರ, ಅಲ್ವಾರ್, ಅಜ್ಮೀರ್ ಜಿಲ್ಲೆಗಳು ಮತ್ತು ರಾಜಸ್ತಾನದ ಹತ್ತಿರದ ಪ್ರದೇಶಗಳಲ್ಲಿ ಚಂಡಮಾರುತ ಸಂಭವಿಸುವ ಸಾಧ್ಯತೆ ಇದೆ.ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರಿಯಾಣ, ದೆಹಲಿ, ಪೂರ್ವ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ, ಕರಾವಳಿ ಕರ್ನಾಟಕ, ತಮಿಳುನಾಡು ಮತ್ತು ಲಕ್ಷದ್ವೀಪದ ಪ್ರತ್ಯೇಕ ಸ್ಥಳಗಳಿಗೆ ಹೆಚ್ಚಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ರಾಜಸ್ಥಾನದಲ್ಲಿ 40 ° C ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಉಂಟಾಗುವ ಸಾಧ್ಯತೆ ಎಂದು ಅದು ಹೇಳಿದೆ.
ಆಕೆಗೆ ಬಯಲಲ್ಲೇ ಹೆರಿಗೆಯಾಯ್ತು… ಆದರೆ ಮಗು ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 10 =
Remember me
