ನವದೆಹಲಿ:ವಾರಾಂತ್ಯ ಸಮೀಪಿಸುತ್ತಿದ್ದಂತೆ, ದೀಪಾವಳಿ ಹಬ್ಬವೂ ಹತ್ತಿರವಾಗುತ್ತಿದೆ. ಈ ನಿಟ್ಟಿನಲ್ಲಿ ಸಾಲು ಸಾಲು ರಜೆಗಳು ಬರಲಿವೆ. ಹೀಗಾಗಿ ಬಹುತೇಕ ನಗರ ನಿವಾಸಿಗಳು ತಮ್ಮ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ದೆಹಲಿ ಹಾಗೂ ಗುರುಗ್ರಾಮ್ ಎಕ್ಸ್​ಪ್ರೆಸ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಸರತಿ ಸಾಲಿನಲ್ಲಿ ಸಂಚರಿಸುತ್ತಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹತಾಶೆಯಿಂದ ನಿರಂತರವಾಗಿ ಹಾರ್ನ್​ ಮಾಡುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ವಾಹನಗಳ ಹಾರ್ನ್​ನಿನ ಸದ್ದು ಗದ್ದಲ ಕೇಳುತ್ತಿವೆ.
ಟ್ರಾಫಿಕ್ ಜ್ಯಾಮ್​ನಿಂದಾಗಿ ಬೃಹತ್ ಲಾರಿಗಳು, ಬಸ್​​ಗಳು ಸಂಚರಸಲಾಗದೆ ಬಾಕಿಯಾಗಿವೆ. ದೆಹಲಿ ಮತ್ತು ಗುರುಗ್ರಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುವುದರಿಂದ ಪೀಕ್ ಅವರ್‌ನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುತ್ತದೆ.(ಏಜೆನ್ಸೀಸ್)
#WATCH| Massive traffic snarl continues on the Sarhaul border at the Delhi-Gurugram expressway.pic.twitter.com/Qh9bNlmK4V— ANI (@ANI)October 21, 2022
#WATCH| Massive traffic snarl continues on the Sarhaul border at the Delhi-Gurugram expressway.pic.twitter.com/Qh9bNlmK4V
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × four =
Remember me
