ನವದೆಹಲಿ:ಎಲ್ಲೆಗಳನ್ನು ಮೀರಿದ ವಿಚಾರದಲ್ಲಿ ಫ್ಯಾಶನ್​ ಕೂಡ ಒಂಗಾಗಿದ್ದು ಹಲವು ವರ್ಷಗಳಿಂದ ಮಹಿಳೆಯರು ಪುರುಷರ ಉಡುಗೆ ತೊಡುಗೆಗಳನ್ನು ಅನುಸರಿಸುತ್ತಿದ್ದಾರೆ.
ಕೆಲವೊಮ್ಮೆ ತಾವು ಹಾಕುವ ಬಟ್ಟೆಯ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕುತ್ತಾರೆ.
ಇನ್ನು ಉಡುಗೆಯ ವಿಚಾರವಾಗಿ ಯುವಕರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಒಂದನ್ನು ಹುಟ್ಟು ಹಾಕಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ದೆಹಲಿ ಮೂಲದ ಯುವಕರಾದ ಸಮೀರ್​ ಖಾನ್​ ಹಾಗೂ ಭವ್ಯ ಕುಮಾರ್​ ಎಂಬ ಇಬ್ಬರು ಯುವರಕು ಟಿ-ಶರ್ಟ್​ ಹಾಗೂ ಡೆನಿಮ್​ ಸ್ಕರ್ಟ್​ ಧರಿಸಿ ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ.


A post shared by Sameer Khan (@sameerthatsit
ಇದನ್ನೂ ಓದಿ:ವಿದೇಶಿ ಫಂಡ್​ ಸ್ವೀಕಾರ; ಬೈಜುಸ್​ ಸಂಸ್ಥೆ ಮೇಲೆ ಇಡಿ ದಾಳಿ
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಈ ಇಬ್ಬರು ಯುವಕರು ದೆಹಲಿ ಮೆಟ್ರೋ ರೈಲಿನನ್ನು ಹತ್ತಿಕೊಳ್ಳುವುದು ಕಂಡು ಬರುತ್ತದೆ. ಇವರನ್ನು ನೋಡಿದ ಸಹ ಪ್ರಯಾಣಿಕರು ನಿಬ್ಬೆರಗಾಗಿ ನೋಡುತ್ತಿರುವುದು ಕಂಡು ಬರುತ್ತದೆ.
ಸದ್ಯ ವೈರಲ್​ ಆಗಿರುವ ವಿಡಿಯೋಗೆ ನೆಟ್ಟಿಗರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಅವರ ಆತ್ಮಸ್ಥೈರ್ಯ ಹಾಗೂ ಪ್ರಜ್ಞೆಯನ್ನು ಹಾಡಿ ಹೊಗಳಿದ್ದಾರೆ.
ಇದು ಧರಿಸಲು ಅರಾಮಾದಾಯಕವಾಗಿದ್ದು ನೋಡಲು ಸೊಗಸಾಗಿದೆ. ಹುಡುಗರು ನಮಗೆ ಶರ್ಟ್​, ಪ್ಯಾಂಟ್​ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಹೇಳುವವರು ಇದನ್ನು ಒಮ್ಮೆ ಪ್ರಯೋಗಿಸಿ ಎಂದು ಕಮೆಂಟ್​ ಹಾಕಿದ್ದಾರೆ .
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
