ವಾಷಿಂಗ್ಟನ್​:ಭಾರತದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ರೋಲಿಗರ ಬಾಯಿಗೆ ಸಿಕ್ಕಿದ್ದ ನೀಲಿ ತಾರೆ ಮಿಯಾ ಖಲೀಫಾ ಇದೀಗ ಮತ್ತೊಮ್ಮೆ ರೈತರ ಪರ ದನಿ ಎತ್ತಿದ್ದಾರೆ. ಅಷ್ಟಕ್ಕೂ ಈ ಬಾರಿ ಏನಿದೆ ಅವರ ಮಾತು ಎಂದು ತಿಳಿಯಲು ಮುಂದೆ ಓದಿ.
ಅಂದ ಹಾಗೆ ಭಾನುವಾರದಂದು ಮಿಯಾ ಖಾನ್​ಗೆ ಮಧ್ಯಾಹ್ನದ ವಿಶೇಷ ಊಟವನ್ನು ಭಾರತೀಯ ಮೂಲದ ಕೆನಡಿಯನ್​ ಕವಯಿತ್ರಿ ರೂಪಿ ಕೌರ್​ ಮಾಡಿದ್ದರಂತೆ. ಅದರ ವಿಡಿಯೋವನ್ನು ಮೊದಲು ಹಂಚಿಕೊಂಡಿದ್ದ ಮಿಯಾ ರೂಪಿಗೆ ಧನ್ಯವಾದ ತಿಳಿಸಿದ್ದರು. ಗುಲಾಬ್​ ಜಾಮೂನು, ಸಮೋಸ, ಆಲೂ ಕರಿ ಒಳಗೊಂಡಿದ್ದ ಭಾರತೀಯ ಊಟ ಅದಾಗಿತ್ತು. ಈ ವಿಡಿಯೋ ಹಂಚಿಕೊಂಡ ಸ್ವಲ್ಪ ಸಮಯದಲ್ಲೇ ಊಟದ ತಟ್ಟೆಯ ಮತ್ತೊಂದು ಫೋಟೋ ಹಂಚಿಕೊಂಡ ಮಿಯಾ “ರೈತರಿಗಾಗಿ ಕೂಗು” ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ರೈತರ ಪರ ಧ್ವನಿ ಎತ್ತಿ, ಟ್ರೋಲ್​ಗೆ ಒಳಗಾಗಿದ್ದರೂ ನಾನು ನನ್ನ ಮಾತನ್ನು ಹಿಂಪಡೆಯುವುದಿಲ್ಲ ಎಂದು ಈ ಮೂಲಕ ಆಕೆ ಹೇಳಿಕೊಂಡಿದ್ದಾರೆ. ಮಿಯಾ ಅವರ ಈ ನಿಲುವಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಹಲವರು ಮತ್ತೆ ಕಾಲೆಳೆಯಲು ಆರಂಭಿಸಿದ್ದಾರೆ. (ಏಜೆನ್ಸೀಸ್​)
Shoutout to the farmers 👩🏽‍🌾pic.twitter.com/0w95qVjUL1
— Mia K. (@miakhalifa)February 7, 2021

Thank you@rupikaur_for this beautifully harvested feast, and thank you@theJagmeetSinghfor the Gulab!!! I’m always worried I’ll get too full for dessert, so I eat it during a meal. You know what they say, one Gulab a day keeps the fascism away!#FarmersProtestspic.twitter.com/22DUz2IPFQ
— Mia K. (@miakhalifa)February 7, 2021

ಹಿಮ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ; ಮೃತರ ಕುಟುಂಬಕ್ಕೆ ತಲಾ ಆರು ಲಕ್ಷ ರೂ. ಪರಿಹಾರ

ಮಂಗಳಮುಖಿಯಾಗಿ ಬದಲಾದ ಡಬ್ಲ್ಯೂಡಬ್ಲ್ಯೂಇ ಸ್ಟಾರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 12 =
Remember me
