ನಮಗೆ ಗೊತ್ತಿಲ್ಲದೆಯೇ, ಕೆಲವೊಮ್ಮೆ ಗೊತ್ತಿದ್ದೂ ಮೈಕ್ರೋ ಪ್ಲಾಸ್ಟಿಕ್​ನ್ನು ನಾವು ನಿತ್ಯ ಸೇವಿಸುವಂತಾಗಿದೆ! ಹೌದು, ಮನುಷ್ಯನ ದೇಹದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದ ಹೃದಯ ಮತ್ತು ಮೂತ್ರಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದರ ಬಗ್ಗೆ ತಜ್ಞವೈದ್ಯರು ಎಚ್ಚರಿಸಿದ್ದಾರೆ. ನೆದರಲ್ಯಾಂಡ್​ನ University of Amsterdamನ ವೈದ್ಯಕೀಯ ಅಧ್ಯಯನ ವಿಭಾಗವು ಇತ್ತೀಚೆಗೆ ಸಂಶೋಧನಾ ವರದಿಯೊಂದು ಬಿಡುಗಡೆ ಮಾಡಿದ್ದು, ಈ ಕುರಿತಂತೆ ಮಹತ್ವದ ಮಾಹಿತಿಗಳನ್ನು ಹೊರಗೆಡವಿದೆ. ಈ ವಿಶ್ವವಿದ್ಯಾಲಯ ಹೇಳುವಂತೆ ನೆದರಲ್ಯಾಂಡ್​ನ ಸರಾಸರಿ ಶೇಕಡ 80 ಜನರ ದೇಹದಲ್ಲಿ ಪ್ಲಾಸ್ಟಿಕ್ ಕಣಗಳು ಸೇರಿಕೊಂಡಿವೆ. 22 ಜನರ ರಕ್ತದ ಮಾದರಿಯನ್ನು ತೆಗೆದುಕೊಂಡು ಪರಿಶೀಲಿಸಿದಾಗ, ಅದರಲ್ಲಿ 17 ಜನರ ರಕ್ತದಲ್ಲಿ ಟಟ್ಝಢಛಿಠಿಜಢ್ಝಛ್ಞಿಛಿ ಠಿಛ್ಟಿಛಿಟಜಠಿಜಚ್ಝಚಠಿಛಿ, ಸ್ಟೈರಿನ್ ಪಾಲಿಮಾರ್​ನಿಂದ ಮಾಡಲ್ಪಟ್ಟ ಮೈಕ್ರೋ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ.
ಯಾವುದರಿಂದ ದೇಹ ಸೇರುತ್ತದೆ?: ಸಕ್ಕರೆ, ಉಪ್ಪು, ನಲ್ಲಿ ನೀರು, ಗಾಳಿ, ಪ್ಲಾಸ್ಟಿಕ್ ಬಾಟಲ್, ಕೆಲ ತರಕಾರಿಗಳು.
ಏನಿದು?:5 ಮಿಲಿಮೀಟರ್​ಗಿಂತ ಚಿಕ್ಕದಾದ ಅಂದರೆ ಗಾತ್ರದಲ್ಲಿ 0.2 ಇಂಚಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕಣವನ್ನು ಮೈಕ್ರೋ ಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ. (ಮೈಕ್ರೋ- ಸೂಕ್ಷ್ಮ, ಸಣ್ಣ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
