ನವದೆಹಲಿ:ಭಾರತೀಯ ವಾಯು ಸೇನೆಯ ಮಿಗ್​21 ಯುದ್ಧ ವಿಮಾನ ಸೋಮವಾರ ರಾಜಸ್ಥಾನದ ಹನುಮಾನ್‌ಗಢ್ ಬಳಿ ಪತನಗೊಂಡಿದೆ. ಈ ವಿಮಾನ ಸೂರತ್‌ಗಢದಿಂದ ಟೇಕಾಫ್ ಆಗಿತ್ತು. ಈ ಹಳೇ ರಷ್ಯನ್​ ವಿಮಾನವನ್ನು ಫ್ಲೈಯಿಂಗ್ ಕಾಫಿನ್​ ಎಂದೂ ಕರೆಯಲಾಗುತ್ತದೆ. ಅಂದರೆ ಹಾರುವ ಶವ ಪೆಟ್ಟಿಗೆ ಎಂದರ್ಥ. ಈ ಹಿಂದೆಯೂ ಹಳೇ ಮಿಗ್21 ಯುದ್ಧ ವಿಮಾನಗಳು ಪತನಗೊಂಡಿದ್ದ ಇತಿಹಾಸ ಇದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಹನುಮಾನ್‌ಘರ್‌ನ ಬಹ್ಲೋಲ್‌ನಗರ ಜಿಲ್ಲೆಯ ಮನೆಯೊಂದರ ಮೇಲೆ ವಿಮಾನ ಪತನಗೊಂಡಿದ್ದರಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅದಲ್ಲದೇ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್ಪಿ ಸುಧೀರ್ ಚೌಧರಿ ತಿಳಿಸಿದ್ದಾರೆ.
#WATCH| Indian Air Force MiG-21 fighter aircraft crashed near Hanumangarh in Rajasthan. The aircraft had taken off from Suratgarh. The pilot is safe. More details awaited: IAF Sourcespic.twitter.com/0WOwoU5ASi— ANI (@ANI)May 8, 2023
#WATCH| Indian Air Force MiG-21 fighter aircraft crashed near Hanumangarh in Rajasthan. The aircraft had taken off from Suratgarh. The pilot is safe. More details awaited: IAF Sourcespic.twitter.com/0WOwoU5ASi
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − four =
Remember me
