ನಾಗಾನ್:ಲಾಕ್​ಡೌನ್ ಹಿನ್ನೆಲೆ ವಲಸೆ ಕಾರ್ವಿುಕನೊಬ್ಬ 2,900 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ತನ್ನ ಮನೆ ತಲುಪಿರುವ ಘಟನೆ ಅಸ್ಸಾಂನ ನಾಗಾನ್​ನಲ್ಲಿ ನಡೆದಿದೆ.
ಜಾಧವ್ ಗೊಗಯ್ ಗುಜರಾತ್​ನ ಕಾರ್ಖಾನೆಯೊಂದರಲ್ಲಿ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ಮಾರ್ಚ್ 24ಕ್ಕೆ ಲಾಕ್​ಡೌನ್ ಘೊಷಣೆಯಾದ ನಂತರ ಕಾರ್ಖಾನೆ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿತು. ಜಾಧವ್ ಮಾರ್ಚ್ 25ರಂದು ಗುಜರಾತ್​ನಿಂದ ಕಾಲ್ನಡಿಗೆಯಲ್ಲಿ ಹೊರಟರು. ಜಾಧವ್ ಇದೀಗ ನಾಗಾನ್ ತಲುಪಿದ್ದು ಆತನನ್ನು ಅಲ್ಲಿನ ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಮಾರ್ಗ ಮಧ್ಯೆಯಲ್ಲಿ ಸಂಚರಿಸುತ್ತಿದ್ದ ಲಾರಿಗಳ ಸಹಾಯದಿಂದಾಗಿ ತಾನು ಊರಿಗೆ ತಲುಪಿರುವುದಾಗಿ ಜಾಧವ್ ಹೇಳಿದ್ದಾನೆ. ಊರಿಗೆ ಬಾರದೆ ಗುಜರಾತ್​ನಲ್ಲೇ ಉಳಿದುಬಿಟ್ಟಿದ್ದರೆ ಊಟವಿಲ್ಲದೆ ಸಾಯಬೇಕಿತ್ತು ಎಂದಿದ್ದಾನೆ.
ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೊಂದು ಎಚ್ಚರಿಕೆ…! ‘ಯಾವ ಕಾರಣಕ್ಕೂ ರಾಜಿ ಇಲ್ಲ’ ಎಂದು ಅವರು ಹೇಳಿದ್ದೇಕೆ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seven =
Remember me
