ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಜೂನ್ 25, 2023 ರಂದು ಈಜಿಪ್ಟ್ ದೇಶದ ತಮ್ಮ ಮೊದಲ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಭಾರತಕ್ಕೆ ಹೊರಟರು. ಅಲ್ಲಿ ಅವರು ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಅವರೊಂದಿಗೆ ಮಾತುಕತೆ ನಡೆಸಿದ್ದು ನಂತರ ಅವರು ಈಜಿಪ್ಟ್ ದೇಶದ ಅತ್ಯುನ್ನತ ಗೌರವ ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿ ಸ್ವೀಕರಿಸಿದರು.
#WATCH| Prime Minister Narendra Modi returns to Delhi after concluding his visit to US and Egypt, received by BJP chief JP Nadda and other party leaderspic.twitter.com/1qlTRcc6iF— ANI (@ANI)June 25, 2023
#WATCH| Prime Minister Narendra Modi returns to Delhi after concluding his visit to US and Egypt, received by BJP chief JP Nadda and other party leaderspic.twitter.com/1qlTRcc6iF
ಭಾರತಕ್ಕೆ ವಾಪಸ್ಸಾದ ಪ್ರಧಾನಿ ಮೋದಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಇತರ ಪಕ್ಷದ ಹಿರಿಯ ನಾಯಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಅಧ್ಯಕ್ಷ ಜೋ ಬಿಡನ್ ಆಹ್ವಾನದ ಮೇರೆಗೆ ಜೂನ್ 24ರಂದು ಅಮೆರಿಕಕ್ಕೆ ಉನ್ನತ ಮಟ್ಟದ ಭೇಟಿಯನ್ನು ಮುಗಿಸಿ ಕೈರೋಗೆ ಆಗಮಿಸಿದ್ದ ಪ್ರಧಾನಿಯನ್ನು ಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
“ಈಜಿಪ್ಟ್ ದೇಶದ ನನ್ನ ಭೇಟಿ ಐತಿಹಾಸಿಕವಾಗಿತ್ತು. ಇದು ಭಾರತ-ಈಜಿಪ್ಟ್ ಬಾಂಧವ್ಯಕ್ಕೆ ಹೊಸ ಹುರುಪು ತುಂಬಲಿದ್ದು ನಮ್ಮ ದೇಶಗಳ ಜನರಿಗೆ ಲಾಭ ತರಲಿದೆ. ನಾನು ಅಧ್ಯಕ್ಷ @AlsisiOfficial, ಸರ್ಕಾರ ಮತ್ತು ಈಜಿಪ್ಟ್ ಜನರ ಪ್ರೀತಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಕೂಡ ಮಾಡಿದ್ದಾರೆ.(ಏಜೆನ್ಸೀಸ್)
I thank PM Mostafa Madbouly for accompanying me to the Pyramids. We had a rich discussion on the cultural histories of our nations and how to deepen these linkages in the times to come.pic.twitter.com/WiXFhTP4QP— Narendra Modi (@narendramodi)June 25, 2023
I thank PM Mostafa Madbouly for accompanying me to the Pyramids. We had a rich discussion on the cultural histories of our nations and how to deepen these linkages in the times to come.pic.twitter.com/WiXFhTP4QP

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + two =
Remember me
