ಗ್ಲಾಸ್ಗೌ:ಹವಾಮಾನ ಬದಲಾವಣೆ ಹೊಂದಿಕೆ ನೀತಿ (ಕ್ಲೈಮೇಟ್‌ ಚೇಂಜ್ ಅಡಾಪ್ಟೇಷನ್ ಪಾಲಿಸಿ)ಗಳನ್ನು ಶಾಲಾಪಠ್ಯದಲ್ಲೇ ಅಳವಡಿಸಬೇಕು. ಇದರಿಂದ ಆ ಕುರಿತ ಅರಿವು ಮುಂದಿನ ಪೀಳಿಗೆಗೂ ರವಾನೆಯಾಗುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟರು.
ಬ್ರಿಟನ್​ನ ಗ್ರಾಸ್ಗೌನಲ್ಲಿ ನಡೆಯುತ್ತಿರುವ ಸಿಒಪಿ26 ಕ್ಲೈಮೇಟ್ ಸಮ್ಮಿಟ್​ನಲ್ಲಿ ಅವರು ಮಾತನಾಡುತ್ತ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದುವರಿಯುತ್ತಿರುವ ಬಹಳಷ್ಟು ರಾಷ್ಟ್ರಗಳಿಗೆ ಹವಾಮಾನ ದೊಡ್ಡ ಸವಾಲು ಎಂದು ಮೋದಿ ಹೇಳಿದರು.
ಹಲವು ಸಂಪ್ರದಾಯಸ್ಥ ಸಮುದಾಯಗಳು ಪ್ರಕೃತಿಯೊಂದಿಗೆ ಉತ್ತಮ ಒಡನಾಟದಲ್ಲಿವೆ. ಅಂಥ ಸಮುದಾಯಗಳ ಅರಿವು ಮುಂದಿನ ಪೀಳಿಗೆಗೆ ರವಾನೆ ಆಗಬೇಕೆಂದರೆ ಆ ಕುರಿತ ಮಾಹಿತಿ ಶಾಲಾಪಠ್ಯದಲ್ಲಿ ಅಳವಡಿಕೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ; ನಾಳೆ 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − two =
Remember me
