ನವದೆಹಲಿ:ಈಗ ಲಾಕ್​ಡೌನ್​ ಸಮಯದಲ್ಲಿ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದರೂ, ಇನ್ನು ಕೆಲವರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೂ ಇಲ್ಲೊಂದು ವಿಚಿತ್ರ ಸಂಗತಿ ಕಂಡುಬಂದಿದೆ. ಅದೇನೆಂದರೆ ಕೆಲಸ ಸಿಗುವುದೂ ಕಷ್ಟವಾಗಿರುವ ಈ ಕರೊನಾ ಸಂಕಷ್ಟದ ಕಾಲದಲ್ಲಿ ಕೋತಿಗೂ ಕೆಲಸ ಸಿಕ್ಕಿದೆ.
ಹೌದು.. ಟೀ ಸ್ಟಾಲ್​ವೊಂದರಲ್ಲಿ ಕೋತಿಗೂ ಕೆಲಸ ಸಿಕ್ಕಿದೆ. ಚಹಾ ಮಾರಾಟದ ಈ ಅಂಗಡಿಯಲ್ಲಿ ಕೋತಿಯೇ ಕ್ಲೀನರ್ ಆಗಿ ತಟ್ಟೆ ತೊಳೆಯುತ್ತಿರುವ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ‘ಯಾವ ಕೆಲಸವೂ ಸಣ್ಣದಲ್ಲ, ಕೆಲಸಕ್ಕಿಂತ ದೊಡ್ಡ ಧರ್ಮವಿಲ್ಲ’ ಎಂದು ಹಿಂದಿ ಸಿನಿಮಾದ ಸಂಭಾಷಣೆ ಕೂಡ ವಿಡಿಯೋದಲ್ಲಿದೆ. ಉತ್ತರ ಭಾರತ ಕಡೆಯದ್ದು ಎನ್ನಲಾಗಿರುವ ಈ ವಿಡಿಯೋ ಎಲ್ಲಿಯದ್ದು ಎಂಬ ಖಚಿತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

https://www.vijayavani.net/complaint-given-to-acb-against-minister-niranis-son/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − four =
Remember me
