ಮುಂಬೈ:ಆಹಾರ ಸಿಕ್ಕಾಗ ಅಥವಾ ಕಾಗೆಯೊಂದು ಅಪಾಯಕ್ಕೀಡಾಗಿ ಕಿರುಚಿದಾಗ ದೂರದಿಂದ ಹಾರಿಬಂದು ಕಾಗೆಗಳು ಗುಂಪುಗೂಡುವುದನ್ನು ಕಾಣಬಹುದು. ಆದರೆ ಚಲಿಸುವ ಬಸ್​ ಟಾಪ್​ ಮೇಲೆ ಕುಳಿತು ಪ್ರಯಾಣ ಬೆಳೆಸುವುದನ್ನು ಎಂದಾದರೂ ನೋಡಿದ್ದೀರಾ? ಹೌದು, ಮುಂಬೈ ಮಹಾನಗರದಲ್ಲಿ 10-15 ಕಾಗೆಗಳು ಬಸ್​ ಟಾಪ್​ ಪ್ರಯಾಣ ಬೆಳೆಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಹೆಂಡತಿ ಎಂದು ಭಾವಿಸಿ ಬೇರೊಬ್ಬ ಮಹಿಳೆಯನ್ನು ಚುಂಬಿಸಲು ಮುಂದಾದ ಬಿಡನ್! ಬಳಿಕ ನಡೆದಿದ್ದೇನು ಗೊತ್ತಾ?
ಇತ್ತೀಚೆಗೆ ‘X’ ನಲ್ಲಿ ಕಾಗೆಗಳ ಬಸ್​ಟಾಪ್​ ಪ್ರಯಾಣದ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಈಗಾಗಲೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೈರಲ್ ಆಗಿದೆ.
where are they goingpic.twitter.com/cqe1YqkOT3
— k (@krownnist)July 16, 2024

ಈ ಅಸಾಧಾರಣ ದೃಶ್ಯಕ್ಕೆ ಪ್ರತಿಕ್ರಿಯಿಸಿದ ನೆಟಿಜನ್‌ಗಳು ನಗುವಿನ ಎಮೋಜಿಗಳನ್ನು ಹಾಕಿದ್ದಾರೆ. ಇನ್ನೂ ಕೆಲವರು ಕಾಗೆಗಳು ಟಿಕೆಟ್‌ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಬಸ್​ ಟಾಪ್​ ಏರಿವೆ ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೆ ಕೆಲವರು ಬಸ್​ ಭರ್ತಿಯಾಗಿದ್ದರಿಂದ ನ್ಯಾಚುರಲ್​ ಏರ್​ಕಂಡಿಷನ್​ ಅನುಭವ ಪಡೆಯಲು ಟಾಪ್​ಪ್ರಯಾಣ ಮಾಡುತ್ತಿರಬಹುದು ಎಂದು ಕಾಮೆಂಟ್​ ಮಾಡಿದ್ದಾರೆ. ಇದೀಗ ಈ ವೀಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಆಕರ್ಷಿಸಿದೆ.
ಸಹೋದರನಿಂದ ಹೇಯಕೃತ್ಯ.. ಒಡಹುಟ್ಟಿದ ತಂಗಿಯನ್ನೇ ಗರ್ಭಿಣಿ ಮಾಡಿದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 3 =
Remember me
