ಬೆಂಗಳೂರು:ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಬಳಕೆಯಲ್ಲಿ ಇರುವುದು ‘ಎಕ್ಸ್’​ (ಈ ಹಿಂದಿನ ಟ್ವಿಟರ್​) ಯಾಕಂದ್ರೆ, ಈ ಪ್ಲಾಟ್​ಫಾರ್ಮ್​ ಅನ್ನು ಜಾಗತಿಕ ಮಟ್ಟದಲ್ಲಿ ಬಳಸಲಾಗುತ್ತಿದೆ. ಟ್ವಿಟರ್​ ಮಾಲೀಕತ್ವವನ್ನು ಎಲೋನ್ ಮಸ್ಕ್​ ವಹಿಸಿಕೊಂಡ ಬೆನ್ನಲ್ಲೇ ಎಕ್ಸ್​ ಎಂದು ಮರುನಾಮಕರಣ ಆಗುವುದರ ಜತೆಗೆ ಅದರ ಅಧಿಕೃತ ಲೋಗೋ ಕೂಡ ಬದಲಾಯಿತು.
ಇದನ್ನೂ ಓದಿ:ಫಿನಾಲೆ ಹತ್ತಿರವಾದರೂ ಬದಲಾಗ್ತಿಲ್ಲ ವಿಜೇತರ ಹೆಸರು! ಈಗಲೂ ವಿನ್ನರ್​ ಇವರೇ ಅಂತಿದ್ದಾರೆ ವೀಕ್ಷಕರು
ಜಗತ್ತಿನ ಟಾಪ್​ ಉದ್ಯಮಿಗಳಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಖ್ಯಾತಿಗಳಿಸಿರುವ ಗಣ್ಯ ವ್ಯಕ್ತಿಗಳು ಎಕ್ಸ್​ನಲ್ಲಿ ತಮ್ಮದೇ ಅಧಿಕೃತ ಖಾತೆಯನ್ನು ಹೊಂದಿದ್ದಾರೆ. ಇವರ ಅಕೌಂಟ್​ಗಳನ್ನು ವಿಶ್ವಾದ್ಯಂತ ಬಳಕೆದಾರರು ಅನುಸರಿಸುತ್ತಿದ್ದು, ಮಾಡುವ ಪ್ರತಿ ಪೋಸ್ಟ್​ಗಳನ್ನು ತಪ್ಪದೇ ನೋಡುತ್ತಾರೆ. ಅಸಲಿಗೆ ಎಕ್ಸ್​ನಲ್ಲಿ ಯಾರಿಗೆ ಅತೀ ಹೆಚ್ಚು ಫಾಲೋವರ್ಸ್​ ಇದ್ದಾರೆ. 2023 ಹಾಗೂ 2024ರಲ್ಲಿ ಯಾರ ಖಾತೆಯನ್ನು ಅಧಿಕ ಸಂಖ್ಯೆಯಲ್ಲಿ ಅನುಸರಿಸಲಾಗಿದೆ ಎಂಬುದರ ವಿವರ ಹೀಗಿದೆ.
ಇದನ್ನೂ ಓದಿ:75ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮ; ಇದೇ ಮೊದಲ ಬಾರಿಗೆ ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಿದ ಮಹಿಳಾ ಪೊಲೀಸರು
ಜನವರಿ 2023:
1. ಬರಾಕ್ ಒಬಾಮ: 133.5 ಮಿಲಿಯನ್​2. ಎಲೋನ್ ಮಸ್ಕ್: 126.9 ಮಿಲಿಯನ್​3. ಜಸ್ಟಿನ್ ಬೈಬರ್: 113.8 ಮಿಲಿಯನ್​4. ಕೇಟಿ ಪೆರ್ರಿ: 108.9 ಮಿಲಿಯನ್​5. ರಿಹಾನ್ನಾ: 107.9 ಮಿಲಿಯನ್​6. ಕ್ರಿಸ್ಟಿಯಾನೋ ರೊನಾಲ್ಡೊ: 107.5 ಮಿಲಿಯನ್​7. ಟೇಲರ್ ಸ್ವಿಫ್ಟ್: 92.4 ಮಿಲಿಯನ್​8. ಡೊನಾಲ್ಡ್ ಟ್ರಂಪ್: 87.7 ಮಿಲಿಯನ್​9. ನರೇಂದ್ರ ಮೋದಿ: 86 ಮಿಲಿಯನ್​10. ಲೇಡಿ ಗಾಗಾ: 85.1 ಮಿಲಿಯನ್​
ಜನವರಿ 2024:
1. ಎಲೋನ್ ಮಸ್ಕ್: 170.1 ಮಿಲಿಯನ್​2. ಬರಾಕ್ ಒಬಾಮಾ: 131.9 ಮಿಲಿಯನ್​3. ಜಸ್ಟಿನ್ ಬೈಬರ್: 111.3 ಮಿಲಿಯನ್​4. ಕ್ರಿಸ್ಟಿಯಾನೋ ರೊನಾಲ್ಡೊ: 110.4 ಮಿಲಿಯನ್​5. ರಿಹಾನ್ನಾ: 108.2 ಮಿಲಿಯನ್​6. ಕೇಟಿ ಪೆರ್ರಿ: 106.8 ಮಿಲಿಯನ್​7. ಟೇಲರ್ ಸ್ವಿಫ್ಟ್: 94.9 ಮಿಲಿಯನ್​8. ನರೇಂದ್ರ ಮೋದಿ: 94.8 ಮಿಲಿಯನ್​9. ಡೊನಾಲ್ಡ್ ಟ್ರಂಪ್: 87.4 ಮಿಲಿಯನ್​10. ಲೇಡಿ ಗಾಗಾ: 83.6 ಮಿಲಿಯನ್​
ಫಿನಾಲೆ ಹತ್ತಿರವಾದರೂ ಬದಲಾಗ್ತಿಲ್ಲ ವಿಜೇತರ ಹೆಸರು! ಈಗಲೂ ವಿನ್ನರ್​ ಇವರೇ ಅಂತಿದ್ದಾರೆ ವೀಕ್ಷಕರು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × 2 =
Remember me
