ಬೆಂಗಳೂರು:ಜಗತ್ತಿನಲ್ಲಿರುವ ದೇಶಗಳ ಪೈಕಿ ಅತ್ಯಂತ ಶಾಂತಿಯುತ ರಾಷ್ಟ್ರಗಳು ಯಾವುದು ಎಂಬ ವಿಷಯ ಪ್ರಸ್ತಾಪವಾದ ಕೂಡಲೇ ಎಲ್ಲರಲ್ಲೂ ತೀವ್ರ ಕುತೂಹಲ ಮೂಡುವುದು ಸಹಜ. ಯಾವ್ಯಾವ ದೇಶಗಳು ಯಾವ ಸ್ಥಾನದಲ್ಲಿದೆ? ಭಾರತ ಯಾವ ಸ್ಥಾನವನ್ನು ಅಲಂಕರಿಸಿದೆ ಎಂಬುದರ ವಿವರ ಈ ಕೆಳಕಂಡಂತಿದೆ.
ಇದನ್ನೂ ಓದಿ:ಈ ಬಾರಿ ಪದ್ಮಭೂಷಣ ಪಡೆದ ಏಕೈಕ ವಿದೇಶಿಯ ‘ಯಾಂಗ್ ಲಿ’: ಕೋಲಾರಕ್ಕೂ ಅವರಿಗೇನು ನಂಟು?
ರಾಜಕೀಯ ಜಟಾಪಟಿ, ಎದುರಾಳಿ ದೇಶಗಳೊಂದಿಗೆ ವೈರತ್ವ, ಆಧುನಿಕ ಟೆಕ್ನಾಲಜಿ ಮೂಲಕ ಪೈಪೋಟಿಗೆ ಇಳಿಯುವ ಮೂಲಕ ಹೆಚ್ಚು ಸದ್ದು ಮಾಡುವ ಪ್ರಬಲ ದೇಶಗಳ ಪೈಕಿ ಕೆಲವು ರಾಷ್ಟ್ರಗಳು ತಾವು ಭೂಪಟದಲ್ಲಿಯೂ ಇಲ್ಲವೇನೋ ಎಂಬುದನ್ನು ಶಾಂತಿಯುತವಾಗಿ ಇರುವ ಮುಖೇನ ತಿಳಿಸಿಕೊಟ್ಟಿದೆ. ಈ ಪ್ರಮುಖ ದೇಶಗಳು ಭೂಪಟ ಮಾತ್ರವಲ್ಲದೇ ಅತ್ಯಂತ ಶಾಂತಿಯುತ ದೇಶಗಳ ಸಾಲಿಗೆ ಸೇರ್ಪಡೆಗೊಂಡಿದ್ದು, ಅನೇಕರ ಹುಬ್ಬೇರುವಂತೆ ಮಾಡಿದೆ. ಇದುಗ್ಲೋಬಲ್ ಪೀಸ್ ಇಂಡೆಕ್ಸ್ (GPI) ಪ್ರಕಾರ ಬಂದಿರುವ ವರದಿಯಾಗಿದೆ.
ಟಾಪ್ 10ರ ಪಟ್ಟಿ:
1. ಐಸ್ಲ್ಯಾಂಡ್2. ಡೆನ್ಮಾರ್ಕ್3. ಐರ್ಲೆಂಡ್4. ನ್ಯೂಜಿಲೆಂಡ್5. ಆಸ್ಟ್ರಿಯಾ6. ಸಿಂಗಾಪುರ7. ಪೋರ್ಚುಗಲ್8. ಸ್ಲೊವೇನಿಯಾ9. ಜಪಾನ್10. ಸ್ವಿಟ್ಜರ್ಲೆಂಡ್
ಟಾಪ್ 10ರ ನಂತರದ ದೇಶಗಳು:ಜರ್ಮನಿಮಲೇಷ್ಯಾಕತಾರ್ಆಸ್ಟ್ರೇಲಿಯಾನಾರ್ವೆಪೋಲೆಂಡ್ಸ್ಪೇನ್ಇಟಲಿಯುನೈಟೆಡ್ ಕಿಂಗ್‌ಡಮ್ವಿಯೆಟ್ನಾಂದಕ್ಷಿಣ ಕೊರಿಯಾಇಂಡೋನೇಷ್ಯಾಅರ್ಜೆಂಟೀನಾಚಿಲಿಗ್ರೀಸ್ಫ್ರಾನ್ಸ್ಚೀನಾಥೈಲ್ಯಾಂಡ್ಸೌದಿ ಅರೇಬಿಯಾಈಜಿಪ್ಟ್ಭಾರತದಕ್ಷಿಣ ಆಫ್ರಿಕಾಯುನೈಟೆಡ್ ಸ್ಟೇಟ್ಸ್ಬ್ರೆಜಿಲ್ಮೆಕ್ಸಿಕೋಇಸ್ರೇಲ್ನೈಜೀರಿಯಾಪಾಕಿಸ್ತಾನಟರ್ಕಿಉಕ್ರೇನ್ರಷ್ಯಾಅಫ್ಘಾನಿಸ್ತಾನ
ವಿಭೀಷಣ ಪಾತ್ರಕ್ಕೆ ನೀವೇ ಬೇಕು ಎಂದ ನಿರ್ದೇಶಕರು! ಅಷ್ಟಕ್ಕೂ ಆ ಸ್ಟಾರ್​ ನಟ ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 10 =
Remember me
