ಭಾರತ:ಇತ್ತೀಚಿನ ದಿನಗಳಲ್ಲಿ ಇಂಟರ್​ನೆಟ್​ ಬಳಕೆ ವಿಪರೀತ ಹೆಚ್ಚಾಗಿದ್ದು, ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿ ಅಧಿಕ ಸಮಯ ಕಳೆಯುತ್ತಾರೆ. ಕೆಲವರು ತಮ್ಮ ದೈನಂದಿನ ಕೆಲಸದ ಮೇರೆಗೆ ಒಂದಷ್ಟು ವೆಬ್​ಸೈಟ್​ಗಳ ಮೊರೆ ಹೋದರೆ, ಇನ್ನು ಕೆಲವರು ಮಾಹಿತಿ ಸಂಗ್ರಹಿಸಲು ಹೆಸರಾಂತ ವೆಬ್​ಸೈಟ್​ಗಳನ್ನು ಜಾಲಾಡುತ್ತಾರೆ.
ಇದನ್ನೂ ಓದಿ:ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಕಡೆಗೂ ಯಾಕೆಂದು ಕಾರಣ ಬಿಚ್ಚಿಟ್ಟ ನಟಿ ತಾಪ್ಸಿ ಪನ್ನು
ಪ್ರತಿ ತಿಂಗಳು ಹಲವಾರು ವೆಬ್​ಸೈಟ್​ಗಳು ಜನರಿಂದ ಹೆಚ್ಚು ವೀಕ್ಷಿಸಲ್ಪಟ್ಟ ಪಟ್ಟಿಗೆ ಸೇರುತ್ತವೆ. ಇದು ಒಂದು ತಿಂಗಳಿಂದ ಮತ್ತೊಂದು ತಿಂಗಳಿಗೆ ಬರುವಷ್ಟರೊಳಗೆ ತನ್ನ ಹಿಂದಿನ ಸ್ಥಾನದಿಂದ ಬದಲಾವಣೆಯೂ ಆಗಿರಬಹುದು ಅಥವಾ ಉಳಿದಲ್ಲೇ ಉಳಿದಿರಬಹುದು. ಇದು ಆಯಾ ವೆಬ್​ಸೈಟ್​ಗೆ ಭೇಟಿ ಕೊಟ್ಟವರ ಸಂಖ್ಯೆಯೇ ಮೇಲೆ ನಿರ್ಧಾರವಾಗುತ್ತದೆ.
ಕಳೆದ ತಿಂಗಳು ಅಂದರೆ ಮಾರ್ಚ್​ 2024ರಲ್ಲಿ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ಕೊಟ್ಟ ವೆಬ್​ಸೈಟ್​ಗಳು ಯಾವುದು ಎಂಬುದರ ಪಟ್ಟಿಯನ್ನು “ದಿ ವರ್ಲ್ಟ್​ ಆಫ್​ ಸ್ಟಾಟಸ್ಟಿಕ್ಸ್”​ ಹಂಚಿಕೊಂಡಿದೆ. ಟಾಪ್ ವೆಬ್​ಸೈಟ್​ಗಳ ಲಿಸ್ಟ್​ ಈ ಕೆಳಕಂಡಂತಿದೆ ಗಮನಿಸಿ.
ಇದನ್ನೂ ಓದಿ:ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿದ ಮಹಿಳೆ! ಆಕೆಯ ಜಾಗದಲ್ಲಿ… ವೈರಲ್ ವಿಡಿಯೋಗೆ ನೆಟ್ಟಿಗರು ಕಿಡಿ
ಗೂಗಲ್.ಕಾಮ್​ಯೂಟ್ಯೂಬ್.ಕಾಮ್ಫೇಸ್ಬುಕ್. ಕಾಮ್xhamster. ದೇಸಿಇನ್​ಸ್ಟಾಗ್ರಾಮ್​. ಕಾಮ್ಆಜ್​ತಕ್. ಕಾಮ್ಸ್ಯಾಮ್ಸಂಗ್. ಕಾಮ್ssyoutube. ಕಾಮ್​xhamster. ಕಾಮ್xhamster42. ದೇಶಿ ~ವಾಟ್ಸಾಪ್
ಇದನ್ನೂ ಓದಿ:ಕಂದಕಕ್ಕೆ ಉರುಳಿದ ಬಸ್, 12 ಕಾರ್ಮಿಕರು ಸ್ಥಳದಲ್ಲೇ ದುರ್ಮರಣ! ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಟ್ವಿಟರ್ಅಮೆಜಾನ್. ಇನ್​ಜಿಟಿಪಿ. ಫೈwikipedia. orgt. meಓಪನೈರೆಡ್ಡಿಟ್ನೆಟ್‌ಫ್ಲಿಕ್ಸ್ಐಪೋರ್ನ್​ಟಿವಿ.ನೆಟ್
ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
