ರಾಂಚಿ:ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್​ ಕಿಂಗ್ಸ್ ಟೀಮ್​​ನ​ ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ಅವರು ರಾಂಚಿಯಲ್ಲಿ ತಮ್ಮ ಹಳೇ ಕಾಲದ ಕಾರನ್ನು ಚಲಾಯಿಸಿದ ದೃಶ್ಯವೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:ಕ್ಲಿಯರ್ ಆಗಿರುವ ಹೊಳೆಯುವ ಚರ್ಮ ಬೇಕೇ? ಬೆಳಗ್ಗೆ ಎದ್ದ ತಕ್ಷಣ ಈ ಪಾನೀಯಗಳನ್ನು ಕುಡಿಯಿರಿ
ಧೋನಿ ಅವರಿಗೆ ಕಾರು ಮತ್ತು ಬೈಕ್​ಗಳು ಎಂದರೆ ಬಹಳ ಆಸೆ ಎಂಬುದು ಅವರ ಅಭಿಮಾನಿಗಳಿಗೆ ತಿಳಿದಿರುವ ಸಂಗತಿ. ಇತ್ತೀಚೆಗಷ್ಟೆ ತಮ್ಮ ಮನೆಯಲ್ಲಿ ಶೋ ರೂಂ ರೀತಿಯಲ್ಲಿ ಬೈಕ್​ಗಳ ಕಲೆಕ್ಷನ್​ ಅನ್ನು ತೋರಿಸಿದ ಕ್ಯಾಪ್ಟನ್​ ಕೂಲ್, ಇದೀಗ ತಮ್ಮ​ ಕಾರಿನ ಮೇಲಿರುವ ಪ್ರೇಮವನ್ನು ಮತ್ತೊಮ್ಮೆ ಫ್ಯಾನ್ಸ್​ಗೆ ಪರಿಚಯಿಸಿದ್ದಾರೆ.

A post shared by subodh singh Kushwaha (@kushmahi7)
ತಮ್ಮ ವಿಂಟೇಜ್ 1980 ರೋಲ್ಸ್ ರಾಯ್ಸ್‌ ಕಾರನ್ನು ರಾಂಚಿಯ ರಸ್ತೆಗಳಲ್ಲಿ ಚಲಾಯಿಸಿದ ದೃಶ್ಯವನ್ನು ಅವರ ಅಭಿಮಾನಿಯೊಬ್ಬರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ನೆಟ್ಟಿಗರು ಎಂ.ಎಸ್​​ ಧೋನಿ ಅವರ ಬೈಕ್​ ಮತ್ತು ಕಾರುಗಳ ಕ್ರೇಜ್​ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
‘ಮಿಲ್ಕಿ​​​​ ಬ್ಯೂಟಿ’ ತಮನ್ನಾ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
