
ಮುಂಬೈ:ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜತೆಗೆ ರೇಸಿಂಗ್ ಬೈಕ್, ಕಾರುಗಳ ಮೇಲೆಯೂ ಸಾಕಷ್ಟು ಒಲವಿದೆ.
ಟೀಂ ಇಂಡಿಯಾದ ಮಾಜಿ ವೇಗದ ಬೌಲರ್‌ಗಳಾದ ವೆಂಕಟೇಶ್ ಅವರು ಧೋನಿಯ ಈ ಬೈಕ್ ಕಲೆಕ್ಷನ್ ವಿಡಿಯೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದು, ರಾಂಚಿಯ ಅವರ ಮನೆಯಲ್ಲಿ ಅವರ ಬೈಕುಗಳು ಮತ್ತು ಕಾರುಗಳ ಸಂಗ್ರಹದ ಒಂದು ನೋಟ ಇಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಧೂಮಪಾನ, ಮದ್ಯಪಾನ, ಮಾಂಸ ಸೇವನೆಯಿಂದ ದೂರವಿದ್ದರೆ ಉದ್ಯೋಗ!: ಖಾಸಗಿ ಕಂಪನಿಯ ಜಾಹೀರಾತು ವೈರಲ್​…
ಗ್ಯಾರೇಜ್‌ನಲ್ಲಿ ಹಲವು ಬೈಕ್‌ಗಳಿದ್ದು, ಈ ಕುರಿತ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್‌ಗಳಾದ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಇತ್ತೀಚೆಗೆ ರಾಂಚಿಯಲ್ಲಿ ಧೋನಿ ಅವರ ಬೈಕ್-ಕಾರುಗಳ ಸಂಗ್ರಹವನ್ನು ನೋಡಿದ್ದಾರೆ. ಟೀಂ ಇಂಡಿಯಾದ ಕೋಚ್ ಆಗಿದ್ದ ಪ್ರಸಾದ್ ಇದು ಬೈಕ್ ಶೋರೂಂ ಆಗಿರಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ.
ಇದನ್ನೂ ಓದಿ:VIDEO | ಬೋಳು ತಲೆ ಮೇಲೆ ವಿಚಿತ್ರ ಟ್ಯಾಟೂ ಹಾಕಿಸಿಕೊಂಡ ಅನುಪಮ್ ಖೇರ್!​​
ವೆಂಕಟೇಶ್ ಅವರು ರಾಂಚಿಗೆ ಬಂದ ನಂತರ ನಿಮಗೆ ಏನನಿಸುತ್ತದೆ ಮತ್ತು ಅವರು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೀರಾ ಎಂದು ಕೇಳಿದಾಗ ಅವರು, ಅದ್ಭುತವಾಗಿದೆ, ಮೊದಲ ಬಾರಿಗೆ ಅಲ್ಲ ನಾಲ್ಕನೇ ಬಾರಿಗೆ ರಾಂಚಿಗೆ ಬಂದಿದ್ದೇನೆ ಎಂದಿದ್ದಾರೆ. ಇದು ನಿಜಕ್ಕೂ ಕ್ರೇಜಿಯಾಗಿದೆ. ಹುಚ್ಚುತನ ಇಲ್ಲದಿದ್ದರೆ ಇಂಥಾದ್ದನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ವೆಂಕಟೇಶ್ ಪ್ರಸಾದ್. ಇನ್ನು ಇದನ್ನು ವಿವರಿಸಲು ಪದಗಳಿಲ್ಲ ಎಂದು ಸುನಿಲ್ ಜೋಷಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
One of the craziest passion i have seen in a person. What a collection and what a man MSD is . A great achiever and a even more incredible person. This is a glimpse of his collection of bikes and cars in his Ranchi house.Just blown away by the man and his passion@msdhonipic.twitter.com/avtYwVNNOz— Venkatesh Prasad (@venkateshprasad)July 17, 2023
One of the craziest passion i have seen in a person. What a collection and what a man MSD is . A great achiever and a even more incredible person. This is a glimpse of his collection of bikes and cars in his Ranchi house.Just blown away by the man and his passion@msdhonipic.twitter.com/avtYwVNNOz
https://www.vijayavani.net/taapsee-pannu-recently-fans-interacted-with-her-about-getting-marrie

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 4 =
Remember me
