ಮುಂಬೈ:ದೂರದರ್ಶನದಲ್ಲಿ 1997ರ ಸೆಪ್ಟೆಂಬರ್​ನಿಂದ ಹಿಡಿದು ಮಾರ್ಚ್ 2005ರವರೆಗೆ ಯಶಸ್ವಿಯಾಗಿ ಪ್ರಸಾರವಾಗಿದ್ದ ಶಕ್ತಿಮಾನ್ ಧಾರಾವಾಹಿ ಈಗಲೂ ಜನರ ಮನಸ್ಸಲ್ಲಿ ಹಾಗೆಯೇ ಉಳಿದಿದೆ. ಸೂಪರ್​ ಹೀರೊ ಕಲ್ಪನೆಯನ್ನು ಭಾರತೀಯ ಪ್ರೇಕ್ಷಕರಿಗೆ ನೀಡಿದ್ದ ಈ ಧಾರಾವಾಹಿಯನ್ನು ಚಲನಚಿತ್ರವಾಗಿ ನಿರ್ಮಾಣವಾಗಿ ಮಾಡಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು.
ಇದನ್ನೂ ಓದಿ:ಜುಲೈ 7ರಂದು ಬಜೆಟ್​ ಮಂಡನೆ: ಸಿಎಂ ಸಿದ್ದರಾಮಯ್ಯ
ಈ ಕುರಿತ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು. ಹಿರಿಯ ನಟ ಮುಖೇಶ್ ಖನ್ನಾ ತಮ್ಮ ಶಕ್ತಿಮಾನ್ ಅವತಾರವನ್ನು ಆಧರಿಸಿ ಮುಂಬರುವ ಚಿತ್ರದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಘೋಷಣೆಯಾಗಿ ಸಾಕಷ್ಟು ದಿನಗಳು ಕಳೆದಿದ್ದು, ಸಿನಿಮಾ ತಡವಾಗಲು ಕಾರಣವೇನು ಎಂಬ ಪ್ರಶ್ನೆಗೆ ಮುಖೇಶ್ ಉತ್ತರ ನೀಡಿದ್ದಾರೆ.
ಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಲಾಗುವುದು. ಚಿತ್ರಕ್ಕೆ 200 ರಿಂದ 300 ಕೋಟಿ ವೆಚ್ಚವಾಗಲಿದ್ದು, ಸ್ಪೈಡರ್​ಮ್ಯಾನ್​ನ್ನು ನಿರ್ಮಿಸಿದ ಸೋನಿ ಪಿಕ್ಚರ್ಸ್‌ನಿಂದ ಈ ಚಿತ್ರದ ನಿರ್ಮಾಣ ಮಾಡಲಾಗುವುದು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿದ್ದಾರೆ. ಸೋನಿ ಪಿಕ್ಚರ್ಸ್ ಕಳೆದ ವರ್ಷ ಈ ಚಿತ್ರದ ಬಗ್ಗೆ ಘೋಷಿಸಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
