ಮಹಾರಾಷ್ಟ್ರ:ಮುಸ್ಲಿಂ ಕುಟುಂಬವೊಂದು ಬಕ್ರೀದ್​ಗೆ ಮುಂಚಿತವಾಗಿ ಎರಡು ಆಡುಗಳನ್ನು ಅಪಾರ್ಟ್ಮೆಂಟ್​ಗೆ ಕರೆತಂದಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದ ಆಕ್ರೋಶಿತಗೊಂಡ ಹತ್ತಿರದ ನಿವಾಸಿಗಳು ಹನುಮಾನ್ ಚಾಲೀಸಾ ಪಠಿಸಿ, ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ಪ್ರತಿಭಟಿಸಿದ್ದಾರೆ.
ಮೊಹ್ಸಿನ್ ಖಾನ್ ಎಂಬಾತ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬಲಿ ಕೊಡುವ ಉದ್ದೇಶದಿಂದ ಆಡುಗಳನ್ನು ಅಪಾರ್ಟ್ಮೆಂಟ್​ಗೆ ತಂದಿದ್ದಾ ಎಂದು ವರದಿಯಾಗಿದೆ. ಈತ ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ಸೇರಿ ಲಿಫ್ಟ್ ಮೂಲಕ ಆಡುಗಳನ್ನು ಕರೆತರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಆಡುಗಳ ಮೇಲೆ ‘ಅಲ್ಲಾ’ ಗುರುತು ಪತ್ತೆ! 51 ಲಕ್ಷ ರೂ.ಗೆ ಮಾರಾಟವಾಯ್ತು ಜೋಡಿ ಮೇಕೆ
मुंबई : मीरा रोड में बकरीद पर मुस्लिम परिवार सोसाइटी के अंदर ही बकरे ले आए◆ सोसाइटी में कुछ लोगों ने ऐतराज जताते हुए 'जय श्री राम' के नारे लगाए, पुलिस द्वारा दखल के बाद शांत हुआ मामलाBakrid |#Bakrid| Mira Road Societypic.twitter.com/MOpwLWhFs2— News24 (@news24tvchannel)June 28, 2023
मुंबई : मीरा रोड में बकरीद पर मुस्लिम परिवार सोसाइटी के अंदर ही बकरे ले आए◆ सोसाइटी में कुछ लोगों ने ऐतराज जताते हुए 'जय श्री राम' के नारे लगाए, पुलिस द्वारा दखल के बाद शांत हुआ मामलाBakrid |#Bakrid| Mira Road Societypic.twitter.com/MOpwLWhFs2
ಮೊಹ್ಸಿನ್ ಖಾನ್ ಬಕ್ರೀದ್ ಹಬ್ಬಕ್ಕೆ ಬಲಿ ಕೊಡುವ ಉದ್ದೇಶದಿಂದ ಆಡುಗಳನ್ನು ತಂದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಅಪಾರ್ಟ್ಮೆಂಟ್​ ನಿವಾಸಿಗಳು ಪ್ರತಿಭಟನೆ ಇಳಿದಿದ್ದಾರೆ. ಇವರಿಗೆ ವಿವಿಧ ಹಿಂದು ಸಂಘಟನೆಯ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಕೊನೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಲಾಠಿ ಚಾರ್ಚ್ ನಡೆಸಿ ಪ್ರತಿಭಟನಾ ನಿರತರನ್ನು ಚದುರಿಸಿದ್ದಾರೆ. ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಅಪಾರ್ಟ್ಮೆಂಟ್​ಗೆ ಮೇಕೆಗಳನ್ನು ಕರೆತರುವುದು ಕಾನೂನಿಗೆ ವಿರುದ್ಧವಾಗಿದ್ದರೆ, ಅವರು ನಮ್ಮ ವಿರುದ್ಧ ಪೊಲೀಸ್ ದೂರು ನೀಡಬೇಕಾಗಿತ್ತು. ಪ್ರತಿಭಟಿಸಲು ಬಂದ ಗುಂಪು ನಮ್ಮ ಮೇಲೆ ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡಿದೆ’ ಎಂದು ಮೊಹ್ಸಿನ್ ಖಾನ್ ತಿಳಿಸಿರುವುದು ವರದಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
