ಮುಂಬೈ:ಮಾರಿಷಸ್ ಫ್ಲೈಟ್ ಎಂಕೆ – 749 ವಿಮಾನದಲ್ಲಿ ಅಸಮರ್ಪಕ ಎಸಿಯಿಂದಾಗಿ ಹಲವು ಶಿಶುಗಳು ಮತ್ತು ಒಬ್ಬ ಹಿರಿಯ ಪ್ರಯಾಣಿಕ ಉಸಿರಾಟದ ಸಮಸ್ಯೆಯಿಂದ ಬಳಲಿದ್ದು, ದೂರು ಬಂದ ಬಳಿಕ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು.
ಇದನ್ನೂ ಓದಿ:ಮುಂದಿನ ಚಿತ್ರದತ್ತ ಮಹೇಶ್ ಬಾಬು ಚಿತ್ತ: ಗುಟ್ಟು ಬಿಡದಂತೆ ಸೂಚಿಸಿದರೇ ರಾಜಮೌಳಿ?! ಕಾರಣ ಇದೇ ನೋಡಿ..
ಅಸ್ವಸ್ಥಗೊಂಡಿದ್ದ 78 ವರ್ಷದ ಪ್ರಯಾಣಿಕನನ್ನು ಬಾನುದುತ್ ಬೂಲೌಕಿ ಎಂದು ಗುರುತಿಸಲಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಶನಿವಾರ ಮುಂಜಾನೆ 4:30ಕ್ಕೆ ವಿಮಾನ ಹೊರಡಬೇಕಿತ್ತು. ಮುಂಜಾನೆ 3.45ಕ್ಕೆ ಪ್ರಯಾಣಿಕರು ಹತ್ತಿದರು. ಆದರೆ ವಿಮಾನದಲ್ಲಿ ಇಂಜಿನ್ ಸಮಸ್ಯೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಸುಮಾರು 5 ಗಂಟೆ ವಿಮಾನದೊಳಗೇ ಇದ್ದರು ಈ ಸಂದರ್ಭದಲ್ಲಿ ಸಿಬ್ಬಂದಿ ಪ್ರಯಾಣಿಕರಿಗೆ ಇಳಿಯಲು ಅವಕಾಶ ನೀಡಲಿಲ್ಲ. ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ವಿಮಾನಯಾನ ಸಂಸ್ಥೆ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ.
ಪ್ರಯಾಣಿಕರೊಬ್ಬರ ಪ್ರಕಾರ, ಬೆಳಳಗ್ಗೆ 4:30 ಕ್ಕೆ ಹೊರಡಬೇಕಾಗಿದ್ದ ವಿಮಾನವು ಎಂಜಿನ್ ಸಮಸ್ಯೆಯಿಂದಾಗಿ 5 ಗಂಟೆ ಸ್ಥಗಿತಗೊಂಡಿದೆ. ಪ್ರಯಾಣಿಕರು ಬೆಳಗ್ಗೆ 3:45 ರ ಸುಮಾರಿಗೆ ಹತ್ತಿದರು. ನಂತರ ವಿಮಾನದೊಳಗೆ ಲಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಹವಾನಿಯಂತ್ರಣವು ಕಾರ್ಯನಿರ್ವಹಿಸದೆ ಇರುವ ಕಾರಣ ತೀವ್ರ ಅಸ್ವಸ್ಥತೆಗೊಂಡಿದ್ದರು.
ಹಾಲಿವುಡ್ ರೇಂಜ್​ನಲ್ಲಿ ಮೂಡಿಬರುತ್ತಿದೆ ‘ಕಲ್ಕಿ’: ಶಿವರಾತ್ರಿಗೆ ಟೀಸರ್ ಬಿಡುಗಡೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
