ನವದೆಹಲಿ:ಕ್ರಿಸ್ಮಸ್ ಹಬ್ಬದ ಹಿಂದಿನ ದಿನ ಉದ್ಯಮಿ ಆನಂದ್ ಮಹಿಂದ್ರಾ ಅವರು ಮಾಡಿದ ಟ್ವೀಟ್​ ವೈರಲ್ ಆಗಿದ್ದು, ದೇಸಿ ಜಿಂಗಲ್ ಬೆಲ್ ಸದ್ದು ಸೋಷಿಯಲ್ ಮೀಡಿಯಾದ ಗಮನಸೆಳೆದಿದೆ.
ಆನಂದ್ ಮಹಿಂದ್ರಾ ಅವರು ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಐವರ ತಂಡ ಗಿಟಾರ್ ಜತೆಗೆ ಭಾರತೀಯ ಸಂಗೀತೋಪಕರಣಗಳಾದ ಸಿತಾರ್​, ಸಾರಂಗಿ, ಶೆಹನಾಯ್​, ಧೋಲ್​ ಗಳ ಮೂಲಕ ಜಿಂಗಲ್ ಬೆಲ್ ನುಡಿಸುತ್ತ ಆ ಉಪಕರಣಗಳನ್ನು ಪರಿಚಯಿಸಿದ್ದಾರೆ. ಆ ಮೂಲಕ ದೇಸಿ ಜಿಂಗಲ್​ ಬೆಲ್​ ಹಾಡು ಸದ್ದು ಮಾಡತೊಡಗಿದೆ. ಇದೇ ವಿಡಿಯೋ ಯೂಟ್ಯೂಬ್​ನ ಸಾಂತಾ ಕ್ಲಾಸ್ ಆಫ್ ಇಂಡಿಯ ಎಂಬ ಪುಟದಲ್ಲೂ ಲಭ್ಯವಿದೆ.
ಇದನ್ನೂ ಓದಿ:ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!
ಟ್ವೀಟ್​ನಲ್ಲಿರುವ 2.20 ನಿಮಿಷದ ವಿಡಿಯೋ ಈಗಾಗಲೇ 52 ಸಾವಿರಕ್ಕೂ ಹೆಚ್ಚು ವೀಕ್ಷಣೆಯಾಗಿದೆ. 318 ಬಾರಿ ರೀಟ್ವೀಟ್ ಆಗಿದ್ದು, ಹಲವರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
A bit contrived but still ends up making some good vibes… A good warmup for Christmas Eve….pic.twitter.com/7vlCSzQGbR
— anand mahindra (@anandmahindra)December 24, 2020

ಮೊದಲು ಕಾಶ್ಮೀರ ವಶಪಡಿಸ್ತೇವೆ, ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಅಂದ್ರು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
