ಜಬಲ್ಪುರ್​: ಹಿಂದು ಧರ್ಮ ಮತ್ತು ಅದರ ತತ್ವಗಳು ಹಾಗೂ ಆಚರಣೆಗಳ ಕಡೆಗೆ ಒಲವು ಹೊಂದಿರುವ ಮುಸ್ಲಿಂ ಯುವಕನೊಬ್ಬ, ನರ್ಮದಾ ನದಿಯಲ್ಲಿ ತೀರ್ಥ ಸ್ನಾನ ಮಾಡುವ ಮೂಲಕ ಹಿಂದು ಧರ್ಮಕ್ಕೆ ಮತಾಂತರವಾದರು.
ಮುಸ್ಲಿಂ ಯುವಕ ಮತಾಂತರ ಸುದ್ದಿ ಹರಿದಾಡುತ್ತಿದ್ದಂತೆ, ಆತ ಹಿಂದು ಧರ್ಮದ ಯುವತಿಯನ್ನು ಮದುವೆ ಆಗಲು ತನ್ನ ಧರ್ಮವನ್ನು ತೊರೆದು ಮತಾಂತರವಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!
ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ನರ್ಮದಾ ನದಿಯಲ್ಲಿ ಮತಾಂತರ ಕಾರ್ಯ ನಡೆದಿದೆ. ಹಿಂದು ಧರ್ಮಸೇನೆಯು ನರ್ಮದಾ ನದಿಯಲ್ಲಿ ವೇದ ಮಂತ್ರಗಳನ್ನು ಪಠಿಸುವ ಮೂಲಕ ಮತಾಂತರ ಕಾರ್ಯವನ್ನು ನಡೆಸಿದೆ. ಮತಾಂತರದ ಆಚರಣೆಗಳನ್ನು ಅನುಸರಿಸುವ ಮೂಲಕ ಅಖಿಲ್ ಅನ್ಸಾರಿ ಇದೀಗ ಹರ್ಷ ಆರ್ಯ ಆಗಿ ಬದಲಾಗಿದ್ದಾರೆ.
ಮದುವೆಯಾಗಬೇಕಾದರೆ ತನ್ನ ಧರ್ಮವನ್ನು ಬದಲಾಯಿಸುವಂತೆ ಯುವಕನ ಸಂಗಾತಿ ಷರತ್ತು ಮುಂದಿಟ್ಟಿದ್ದೇ ಮತಾಂತರ ಹಿಂದಿನ ಕಾರಣ ಎಂದು ತಿಳಿದುಬಂದಿದೆ. ಆದಾಗ್ಯೂ, ಮತಾಂತರಗೊಳ್ಳುವ ವರ್ಷಗಳ ಹಿಂದಿನಿಂದಲೂ ಯುವಕ ಹಿಂದು ಧರ್ಮದ ಬಗ್ಗೆ ಒಲವು ಹೊಂದಿದ್ದನು ಎಂಬುದನ್ನು ಸಹ ಗಮನಿಸಲಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಬಹುಕೋಟಿ ಹಗರಣ; ಜಮ್ಮು-ಕಾಶ್ಮೀರ ಮಾಜಿ ರಾಜ್ಯಪಾಲರಿಗೆ ಸಿಬಿಐ ನೋಟಿಸ್​
#MadhyaPradesh:#Muslimyouth converts#religionby taking holy dip at#Narmadariver to marry#Hindugirl.pic.twitter.com/4Q8TP5u2kJ
— Free Press Madhya Pradesh (@FreePressMP)April 21, 2023

ಈದುಲ್ ಫಿತ್ರ್: ಉಪವಾಸಿಗನಿಗೆ ದೇವನ ಉಡುಗೊರೆ

ಚಾರ್​ಧಾಮ್ ಯಾತ್ರೆಗೆ ಇಂದು ಚಾಲನೆ; ಯಾತ್ರಿಕರಿಗೆ ಇಲ್ಲಿದೆ ಸಂಕ್ಷಿಪ್ತ ಚಿತ್ರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eighteen =
Remember me
