ನವದೆಹಲಿ: ದೇಶದ ಪ್ರಖ್ಯಾತ ಹಣಕಾಸು ಕಂಪನಿಯಾದ ಮುತ್ತೊಟ್ ಪೈನಾನ್ಸ್​ನ ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂಜಿ ಜಾರ್ಜ್ ಮುತ್ತೊಟ್ (68) ಅವರು ಇಂದು ನವದೆಹಲಿಯಲ್ಲಿ ವಿಧಿವಶರಾಗಿದ್ದಾರೆ.
ನಾನ್​ ಬ್ಯಾಂಕಿಂಗ್ ಪೈನಾನ್ಸ್​ನಲ್ಲಿ ಅತಿ ಹೆಚ್ಚು ಗೋಲ್ಡ್​ ಲೋನ್ ನೀಡುವ ಮುತ್ತೊಡ್ ಪೈನಾನ್ಸ್​ನ್ನು ಎಂಜಿ ಜಾರ್ಜ್ ಬೆಳೆಸಿದ್ದರು. ಇವರು ಮೂಲತಃ ಕೊಚ್ಚಿಯವರಾಗಿದ್ದು, ದೇಶದ ಹೆಸರಾಂತ ಉದ್ಯಮಿಯಾಗಿದ್ದರು.
ಮುತ್ತೊಟ್ ಅವರು 2011 ಮತ್ತು 2019 ರಲ್ಲಿ ಭಾರತದ 50 ನೇ ಅತಿ ದೊಡ್ಡ ಶ್ರೀಮಂತ ಎಂದು ಫೋರ್ಬ್​ ಏಷಿಯಾ ಮ್ಯಾಗ್​ಜಿನ್​ನಲ್ಲಿ ಗುರುತಿಸಿಕೊಂಡಿದ್ದರು.
ಭಾರೀ ಅಚ್ಚರಿ! ರಮೇಶ್ ಜಾರಕಿಹೊಳಿ ಆಪ್ತ ಸಚಿವರು ಕೋರ್ಟ್​ಗೆ ಅರ್ಜಿ ಸಲ್ಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + thirteen =
Remember me
