ನಾಗ್ಪುರ್​:ಯುವತಿಯೊಂದಿಗೆ ಲಾಡ್ಜ್​​ಗೆ ತೆರಳಿದ್ದ ಯುವಕ ಏಕಾಏಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಬಳಿ ನಡೆದಿದ್ದು, ಈ ಘಟನೆ ನಾನಾ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:2025ರ ವೇಳೆಗೆ 20 ಸಾವಿರ ಕೋಟಿ ವಹಿವಾಟು, ಸಾಕುಪ್ರಾಣಿಗಳ ಆರೈಕೆ ಮಾರುಕಟ್ಟೆ ಬೆಳವಣಿಗೆಗೆ ಒತ್ತು: ಸಚಿವ ಎಂ.ಬಿ.ಪಾಟೀಲ್​
ಕೃಷ್ಣ ರಾಯಭನ್ ಧಂಜೋಡೆ (23) ಮೃತ ಯುವಕನಾಗಿದ್ದು, ಈತ ಅರ್ಜುನಿ-ಮೋರ್ಗಾಂವ್ ತಾಲೂಕಿನ ಜರ್ಫಡಾದ 23 ವರ್ಷದ ಯುವತಿಯೊಂದಿಗೆ ಕೃಷ್ಣ ಅಕ್ರಮ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ. ಇಬ್ಬರೂ ಭಾನುವಾರದಂದು ಭೇಟಿಯಾಗಲು ಬಂದಿದ್ದು ಜತೆಯಾಗಿ ಸುತ್ತಾಡಿ ಕೊನೆಗೆ ಭಂಡಾರಾ ನಗರದ ಲಾಡ್ಜ್‌ವೊಂದರಲ್ಲಿ ತಂಗಿದ್ದರು.
ಬೆಳಿಗ್ಗೆಯಾದ ಕೂಡಲೇ ನಿದ್ದೆಯಿಂದ ಎದ್ದ ಯುವತಿಯು ಆತನನ್ನು ಎಬ್ಬಿಸಲು ಯತ್ನಿಸಿದ್ದು, ಆತ ಏಳಲೇ ಇಲ್ಲ. ಕೂಡಲೇ ದಿಕ್ಕುತೋಚದಂತಾಗಿ ಲಾಡ್ಜ್ ಸಿಬ್ಬಂದಿಗೆ ಮಾಹಿತಿ ತಿಳಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಆಸ್ಪತ್ರೆಯ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದ್ದು, ಈ ಸಂಬಂಧ ಭಂಡಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
