ಅಹಮದಾಬಾದ್​:ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್​ ಅವರು ಸಬರಮತಿ ಆಶ್ರಮದಿಂದ ಹೊರಟು ಮೊಟೆರಾ ಕ್ರೀಡಾಂಗಣಕ್ಕೆ ತಲುಪಿದರು.
ಜಗತ್ತಿನ ಅತಿದೊಡ್ಡ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊಟೆರಾ ಸ್ಟೇಡಿಯಂನ್ನು ಟ್ರಂಪ್​ ಉದ್ಘಾಟನೆ ಮಾಡಿದ ಬಳಿ ಇಲ್ಲಿ ‘ನಮಸ್ತೆ ಟ್ರಂಪ್’​ ಅದ್ದೂರಿ ಸಮಾರಂಭ ನಡೆಯಲಿದೆ.
ದಿಗ್ಗಜರ ಆಗಮನಕ್ಕೂ ಮೊದಲೇ ಸ್ಟೇಡಿಯಂನಲ್ಲಿ ಹಾಡು, ಸಂಗೀತ, ನೃತ್ಯಗಳು ಪ್ರಾರಂಭವಾಗಿವೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ದೇಶದ 1.10 ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಕ್ರೀಡಾಂಗಣದಲ್ಲಿ ಜನಸಮೂಹ ಸಾಗರೋಪಾದಿಯಲ್ಲಿ ನೆರೆದಿದೆ. ಇಲ್ಲಿ ಟ್ರಂಪ್​ ಭಾಷಣ ಮಾಡಲಿದ್ದಾರೆ. (ಏಜೆನ್ಸೀಸ್​)
Gujarat: US President Donald Trump and the First Lady Melania Trump arrive at Motera Stadium, in Ahmedabad.#NamasteTrumpevent to be held here shortly.pic.twitter.com/Eg9rOyqH7e
— ANI (@ANI)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
