ಧರ್ಮಶಾಲಾ:ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಹಿಮಾಚಲಪ್ರದೇಶದ ಹಮೀರ್​ಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಮೋ ಟೀ-ಸ್ಟಾಲ್​ಗಳನ್ನು ಸ್ಥಾಪಿಸಿರುವುದಾಗಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ವಕ್ತಾರರು ತಿಳಿಸಿದ್ದಾರೆ.
ಹಮೀರ್​ಪುರದ ಗಾಂಧಿ ಚೌಕ್​, ನಾದೌನ್​ನ ಇಂದ್ರಪಾಲ್​ ಚೌಕ್​, ಭೋರಂಜ್​, ಬದ್ಸರ್​ ಬಜಾರ್​ ಮತ್ತು ಸುಜಾನ್​ಪುರದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರಧಾನಿ ಮೋದಿ ಹೆಸರಿನ ನಮೋ ಟೀ ಸ್ಟಾಲ್​ಗಳನ್ನು ಸ್ಥಾಪಿಸಲಾಗಿದೆ.
ಮೋದಿ ಸರ್ಕಾರ ದೇಶದ ಪ್ರತಿ ವರ್ಗಕ್ಕೂ ಕಲ್ಯಾಣ ಯೋಜನೆ ಪ್ರಾರಂಭಿಸಿದೆ. ಅದರ ಲಾಭ ದೇಶದ ಜನತೆಗೆ ಸಿಗುತ್ತಿದೆ. ಈ ಯೋಜನೆಗೆಳನ್ನು ಉತ್ತೇಜಿಸಲು ಚರ್ಚೆ ನಡೆಸಲಾಗುವುದು. ಜತೆಗೆ ಈ ಮಳಿಗೆಗಳಲ್ಲಿ ಬಿಜೆಪಿಯ ಯುವ ಟಕವು ಹಲವು ಚಟುವಟಿಕೆಗಳನ್ನು ಆಯೋಜಿಸುತ್ತದೆ. 2024ರ ಲೋಕಸಭೆ ಚುನಾವಣೆಯಲ್ಲಿ ನಮೋ ಟೀ ಸ್ಟಾಲ್​ಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 7 =
Remember me
