ಚೆನ್ನೈ:ಚೆಸ್​​ನಂತೆ ಚಿತ್ರಿಸಲಾಗಿರುವ ಈ ಆಕರ್ಷಕ ಸೇತುವೆ ವಿದೇಶದಲ್ಲಿದೆಯೇ ಎಂದು ಊಹಿಸಿದರೆ ಖಂಡಿತ ಇಲ್ಲ. ಇದು ನಮ್ಮ ದೇಶದ ನೆರೆಯ ರಾಜ್ಯದಲ್ಲೇ ಇದೆ.ಚೆಸ್​​ ರಾಜಧಾನಿ ಎಂದೇ ಕರೆಯಲ್ಪಡುವ ಚೆನ್ನೈನಲ್ಲಿ ಚೆಸ್​ ಮಾದರಿಯಲ್ಲೇ ಸೇತುವೆಯನ್ನು ಚಿತ್ರಿಸಲಾಗಿರುವುದು ಇದೀಗ ಭಾರೀ ಗಮನ ಸೆಳೆಯುತ್ತಿದೆ.
ಮಹಾಬಲಿಪುರಂನಲ್ಲಿ ಜುಲೈ 28ರಂದು ಚೆಸ್​ ಒಲಂಪಿಯಾಡ್​ ಆರಂಭವಾಗುವ ಹಿನ್ನಲೆಯಲ್ಲಿ ಇಲ್ಲಿನ ನಾಪಿಯರ್​ ಸೇತುವೆಯನ್ನು ಸಂಪೂರ್ಣವಾಗಿ ಚೆಸ್​ನಂತೆ ಚಿತ್ರಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.
Chennai the Chess Capital of India is all set to host the grand, Chess Olympiad 2022.The iconic Napier Bridge is decked up like a Chess Board.Check it out 😊#ChessOlympiad2022#ChessOlympiad#Chennaipic.twitter.com/wEsUfGHMlU
— Supriya Sahu IAS (@supriyasahuias)July 16, 2022

ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹೋ ಅವರು ಈ ಸೇತುವೆ ಮೇಲೆ ಪ್ರಯಾಣ ಬೆಳಸಿದ ವೇಳೆ ವಿಡಿಯೋ ಚಿತ್ರಿಸಿದ್ದು, 202ರ ಗ್ಯ್ರಾಂಡ್ ಒಲಂಪಿಯಾಡ್​ ಎಂಬ ಶೀರ್ಷಿಕೆಯೊಂದಿಗೆ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್​)
ರಾಜ್ಯದಲ್ಲಿ ಹೆಚ್ಚಿದ ಕೋವಿಡ್ ಮೂವರ ಸಾವು, 1,374 ಮಂದಿಗೆ ಸೋಂಕು,ಸಕ್ರಿಯ ಪ್ರಕರಣಗಳ ಸಂಖ್ಯೆ 7286ಕ್ಕೆ ಏರಿಕೆ!

ಎಸಿಬಿ‌ ಮುಚ್ಚಿ ಲೋಕಾಯುಕ್ತ ಬಲವರ್ಧನೆಗೆ ಕಾಲಾವಕಾಶವಿದೆ: ಬಿಜೆಪಿ ಪ್ರಧಾನ‌ ಕಾರ್ಯದರ್ಶಿ ಎನ್.ರವಿಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
