ನವದೆಹಲಿ:ಭಾರತೀಯ ನೌಕಾ ಪಡೆಯ ಅಡ್ಮಿರಲ್​ಗಳ ಸಮವಸ್ತ್ರದಲ್ಲಿ ಹೊಸ ವಿನ್ಯಾಸವನ್ನು ಸೇರ್ಪಡೆಗೊಳಿಸಲಾಗಿದ್ದು ಛತ್ರಪತಿ ಶಿವಾಜಿ ಮಹಾರಾಜರ ಪ್ರೇರಣೆಯಿಂದ ಇದನ್ನು ಮಾಡಲಾಗಿದೆ ಎಂದು ನೇವಿ ಹೇಳಿದೆ.
ಅಧಿಕಾರಿಗಳ ದರ್ಜೆಯನ್ನು ಸೂಚಿಸಲು ಸಮವಸ್ತ್ರದ ಮೇಲೆ ಧರಿಸುವ ಅಲಂಕಾರಿಕ ಭುಜ ಪಟ್ಟಿಯ (ಎಪಾಯುಲೆಟ್ಸ್​) ವಿನ್ಯಾಸವನ್ನು ಬದಲಾಯಿಸಲಾಗಿದೆ. ಅಡ್ಮಿರಲ್​ಗಳ ಭುಜಪಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಪ್ರತಿಬಿಂಬಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್​ 4ರಂದು ನಡೆದ ನೌಕಾ ಪಡೆ ದಿನಾಚರಣೆಯಂದು ಘೋಷಿಸಿದ್ದರು.
ಭಾರತೀಯ ನೇವಿಯಲ್ಲಿರುವ ಅಡ್ಮಿರಲ್​ಗಳು ಎರಡು, ಮೂರು ಹಾಗೂ ನಾಲ್ಕು ನಕ್ಷತ್ರಗಳ ದರ್ಜೆಯ ಅಧಿಕಾರಿಗಳಾಗಿದ್ದಾರೆ. ಅವರ ನಂತರ ವೈಸ್​ ಅಡ್ಮಿರಲ್​ ಹಾಗೂ ನಂತರ ಎರಡು ನಕ್ಷತ್ರಗಳ ದರ್ಜೆಯ ಅಧಿಕಾರಿ ರೀರ್​ ಅಡ್ಮಿರಲ್​ ಇರುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
