ನವದೆಹಲಿ:ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರ ಅವರು ಸ್ಪರ್ಧೆಗಳ ಸಂದರ್ಭದಲ್ಲಿ ನಡೆದ ವಿಚಿತ್ರ ಪ್ರಸಂಗವೊಂದನ್ನು ಬಿಚ್ಚಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಂತಿಮ ಸ್ಪರ್ಧೆಗಳ ಮುಂಚೆ ತಮ್ಮ ಜಾವೆಲಿನ್ ಕಾಣೆಯಾಗಿದ್ದ ಬಗ್ಗೆ ಹೇಳಿದ್ದಾರೆ.
“ನಾನದಕ್ಕಾಗಿ ಹುಡುಕಾಡುತ್ತಿದ್ದೆ. ಸಡನ್ನಾಗಿ, ಪಾಕಿಸ್ತಾನದ ಅರ್ಷದ್​ ನದೀಂ ಅದನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ನೋಡಿದೆ. ಭಾಯಿ… ಅದನ್ನು ನನಗೆ ಕೊಡಪ್ಪ, ಅದು ನಂದು! ನಾನೀಗ ಅದನ್ನು ಎಸೆಯಬೇಕು ಎಂದೆ. ಆತ ಅದನ್ನು ನನಗೆ ಹಿಂತಿರುಗಿಸಿದ” ಎಂದು ನೀರಜ್​ ಚೋಪ್ರ ಹೇಳಿದ್ದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಐಶ್ವರ್ಯಾ ಲುಕ್ ಸೋರಿಕೆ; ಪೊನ್ನಿಯನ್ ಸೇಲ್ವನ್​ನಲ್ಲಿ ಮಂದಾಕಿನಿ ದೇವಿ
“ಇದರಿಂದಾಗಿಯೇ ನಾನು ಮೊದಲ ಎಸೆತವನ್ನು ಗಡಿಬಿಡಿಯಿಂದ ಮಾಡಿದ್ದನ್ನು ನೀವು ನೋಡಿರಬಹುದು” ಎಂದು ಚೋಪ್ರ ಹೇಳಿದ್ದಾರೆ. ಜೊತೆಗೇ ಪಾಕಿಸ್ತಾನದ ನದೀಮ್​ ಉತ್ತಮ ಆಟಗಾರಿಕೆ ಪ್ರದರ್ಶಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾವಲೆನ್​ನಲ್ಲಿ ಉತ್ತಮ ಸ್ಥಾನ ಗಳಿಸಲು ಪಾಕಿಸ್ತಾನಕ್ಕೆ ಅವಕಾಶವಿದೆ ಎಂದಿದ್ದಾರೆ.(ಏಜೆನ್ಸೀಸ್)
ಜಗತ್ತು ಸಹಜಸ್ಥಿತಿಗೆ ಮರಳುವುದು ಯಾವಾಗ? ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ ಏನು ಹೇಳಿದ್ದಾರೆ ಓದಿ!

ಕಾಲಿನ ಮಾಂಸಖಂಡಗಳನ್ನು ಪಳಗಿಸುವ ವೀರಭದ್ರಾಸನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
