ಮುಂಬೈ:ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿರುವ ನಟಿ ನೇಹಾ ಶರ್ಮಾಗೆ ಪಡ್ಡೆಗಳ ಮೈ ಬಿಸಿಯನ್ನು ಹೇಗೆ ಏರಿಸಬೇಕು ಎಂದು ಖಚಿತವಾಗಿ ತಿಳಿದಿದೆ. ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹುಡುಗರ ತಲೆ ತಿರುಗುವಂತೆ ಮಾಡಿದ್ದಾಳೆ. ಅದೇನೆಂದರೆ ಬಿಳಿ ಕಟ್ ಔಟ್ ಡ್ರೆಸ್‌ನಲ್ಲಿ ಎದೆ ಕಾಣುವಂತೆ ಮೈಮಾಟ ಪ್ರದರ್ಶಿಸಿರುವುದು.
ಇದನ್ನೂ ಓದಿ:ಕಿರಿಕ್​ ಪಾರ್ಟಿಯಲ್ಲಿ ರಶ್ಮಿಕಾ ಬದಲಿಗೆ ಸಾಯಿಪಲ್ಲವಿ ಇರಬೇಕಿತ್ತು: ಎಡವಟ್ಟು ಆಯ್ತಲ್ಲ ಎಂದ ನೆಟ್ಟಿಗರು!
“ನೀವು ದಯಾಳುವಾಗಿ ಮುಂದುವರಿದರೆ ಜಗತ್ತಿನಲ್ಲಿ ಏನು ಬೇಕಾದರೂ ಸಿಗುತ್ತದೆ” ಎಂದು ನೇಹಾ ತನ್ನ ವೀಡಿಯೋ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾಳೆ. ಅಷ್ಟೇ ಅಲ್ಲ, ಅಮರ್ ಸಿಂಗ್ ಚಮ್ಕಿಲಾ ಅವರ ‘ಪೆಹಲೆ ಲಾಲ್ಕರೆ ನಾಲ್ ಮೇನ್ ದಾರ್ ಗಯಿ’ ಹಾಡನ್ನು ತನ್ನ ಪೋಸ್ಟ್‌ಗೆ ಲಗತ್ತಿಸಿ ಬೆರಗುಗೊಳಿಸಿದ್ದಾರೆ.
ನೇಹಾಳ ಈ ವೀಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಒಬ್ಬರು, ವೈಯ್ಯಾರ ಜೋರಾಗಿದೆ ಎಂದರೆ, ಮತ್ತೊಬ್ಬರು ಸೂಪರ್​..ನಿನ್ನ ಶುಭ್ರ ಬಟ್ಟೆಗಳಷ್ಟೇ ಆಂತರಾಳವೂ ನಿಷ್ಕಲ್ಮಶವಾಗಿದೆ ಎಂದಿದ್ದಾರೆ.
ನೇಹಾ ಶರ್ಮಾ ಕ್ರೂಕ್, ತುಮ್ ಬಿನ್, ಯಮ್ಲಾ ಪಾಗ್ಲಾ ದೀವಾನಾ 2, ಯಂಗಿಸ್ತಾನ್, ಕ್ಯಾ ಸೂಪರ್ ಕೂಲ್ ಹೇ ಹಮ್, ತನ್ಹಾಜಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

A post shared by Neha Sharma 💫 (@nehasharmaofficial)

ಅವರು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಜೋಗಿರಾ ಸಾರಾ ರಾ ರಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರದಲ್ಲಿ ಸಂಜಯ್ ಮಿಶ್ರಾ ಮತ್ತು ಮಹಾಅಕ್ಷಯ್ ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೇಹಾ ಅವರ ತಂಗಿ ಐಶಾ ಶರ್ಮಾ ಕೂಡ ನಟಿ.
ನವೀಕರಿಸಿದ ಅಮೆರಿಕಾ ಬಂಗಲೆಗೆ ಪ್ರಿಯಾಂಕಾ ಚೋಪ್ರಾ ದಂಪತಿ.. ಇದರ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
