ನವದೆಹಲಿ:ಕೇಂದ್ರ ಸರ್ಕಾರ ಪಬ್​ಜಿ ಸೇರಿ 118 ಆ್ಯಪ್​ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಜತೆಗೆ, ಚೀನಾಗೆ ಮತ್ತೊಂದು ಶಾಕ್​ ನೀಡಿದೆ.
ಇನ್ನೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಇದರ ಸಂಭ್ರಮಾಚರಣೆ ಜೋರಾಗಿಯೇ ಸಾಗಿದೆ. ನೆಟ್ಟಿಗರಂತೂ ಬಗೆಬಗೆಯ ಮೀಮ್​ಗಳನ್ನು ಹರಿಬಿಟ್ಟು ಇನ್ನಿಲ್ಲದ ಸಂತಸ ಹಂಚಿಕೊಂಡಿದ್ದಾರೆ.
ಜತೆಗೆ, ಪಬ್​ಜಿ ಪ್ರೇಮಿಗಳಿಗೆ ನಿರಾಸೆಯನ್ನು ತಡೆಕೊಳ್ಳಲಾಗುತ್ತಿಲ್ಲ. ಅದರ ಕೆಲ ಝಲಕ್​ಗಳು ಇಲ್ಲಿವೆ ನೋಡಿ…
Parents right now after#PUBGbanpic.twitter.com/jyzPd5c2t5
— Angoor Stark 🍇🇮🇳 (@ladywithflaws)September 2, 2020

The guy who recently bought#PUBGroyale pass:pic.twitter.com/Nd8u4CPGgb
— Sahilarioussss (@Sahilarioussss)September 2, 2020

https://twitter.com/AksharPathak/status/1301140169093906433?s=20
#PUBGbanned in IndiaMeanwhile gamer's who spent thousands of rupees:pic.twitter.com/59C7ixZ26F
— Toshik🥂 (@khantoshikk)September 2, 2020

#PUBG_BAN_IN_INDIApic.twitter.com/ehIkRxaCQ8
— R.K.BHARADWAJA (@RKBHARADWAJA1)September 2, 2020

All the aunties who were irritated by their children playing pubg rn#Pubgpic.twitter.com/O04Y4b4J7l
— Shreya (@sshhhhfirkoihai)September 2, 2020

https://twitter.com/sagarcasm/status/1301140714986692610?s=20
https://twitter.com/RVCJ_FB/status/1301132561071005697?s=20
https://twitter.com/__Muskurahat__/status/1301132393852493825?s=20
#PUBGgot banned by Government
Pubg players Situation rn :😝pic.twitter.com/YVE7stopUa
— SARV 🇮🇳 (@Sarvcasm_)September 2, 2020

ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + seven =
Remember me
