ನವದೆಹಲಿ:ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ನಡೆಯುವ ವಿಭಿನ್ನ, ವಿಚಿತ್ರ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ, ವ್ಯಾಪಕವಾಗಿ ವೈರಲ್ ಆಗುವ ಮುಖೇನ ನೆಟ್ಟಿಗರನ್ನು ಸೆಳೆಯುತ್ತಿದೆ. ಈ ಪೈಕಿ ನದಿಯಲ್ಲಿದ್ದ ಅಪಾರ ಸಂಖ್ಯೆಯ ನೀರಾನೆಗಳು ಏಕಾಏಕಿ ಮೊಸಳೆಯ ಮೇಲೆ ದಾಳಿ ಮಾಡಿರುವ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ:ಆ.13ರಂದು ರಾಜ್ಯಮಟ್ಟದ ಗಾಳಿಪಟ ಉತ್ಸವ: ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಮಾಹಿತಿ
ವಿಡಿಯೋದಲ್ಲಿ ಬೃಹತ್ ಸಂಖ್ಯೆಯಲ್ಲಿ ನದಿಯೊಳಗಿದ್ದ ನೀರಾನೆಗಳು, ಆಕ್ರಮಣಕಾರಿ ಮೊಸಳೆಯನ್ನು ಗುರಿಯಾಗಿಸಿಕೊಂಡು, ಬಾಯಲ್ಲಿ ಕಚ್ಚಿ ಎಳೆದಾಡಿದ ದೃಶ್ಯ ನೆಟ್ಟಿಗರ ಎದೆ ಝಲ್​ ಎನ್ನಿಸುವಂತಿದೆ.
A post shared by wildlife more videos (@wildlifemore)
ತನ್ನ ಭೇಟೆಗಾಗಿ ನೀರಿನಡಿ ಸದ್ದಿಲ್ಲದೆ ಕಾದು ಕೂರುವ ಮೊಸಳೆಯು ನೀರಾನೆಗಳ ಮಧ್ಯೆ ಸಿಲುಕಿ ಒದ್ದಾಡಿದ ದೃಶ್ಯ ನೋಡುಗರನ್ನು ಅಶ್ಚರ್ಯಚಕಿತರನ್ನಾಗಿ ಮಾಡಿದೆ. ಈ ಕ್ಲಿಪ್​ ಅನ್ನು ‘ವೈಲ್ಡ್​ಲೈಫ್​ಮೋರ್’​ ಎಂಬ ಇನ್​ಸ್ಟಾಗ್ರಾಮ್​ ಖಾತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಭಾರೀ ವೈರಲ್​ ಆಗಿದೆ.(ಏಜೆನ್ಸೀಸ್).
ಮನೆಯಲ್ಲಿ ಯಾರಿಗೂ ಹೇಳದೆ ಹೊರಹೋದಳು ಎಂಬ ಕಾರಣಕ್ಕೆ ಪುತ್ರಿಯನ್ನೇ ಹತ್ಯೆಗೈದ ಪಾಪಿ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
