ನವದೆಹಲಿ:ಕೋರ್ಟ್​ನಲ್ಲಿ ಹೊಸ ದಿನಾಂಕಗಳು ಬಂದವು ಮತ್ತು ಹೋದವು. ಆದರೆ ಡೆತ್​ ವಾರಂಟ್​ ಈವರೆಗೆ ನೀಡಿಲ್ಲ ಎಂದು ನಿರ್ಭಯಾ ಪ್ರಕರಣದ ಸಂತ್ರಸ್ಥೆ ತಾಯಿ ಆಶಾ ದೇವಿ ಅಸಮಾಧಾನ ವ್ಯಕ್ತಪಡಿಸಿದರು.
ವಿಚಾರಣೆ ನಡೆವಾಗ ಪ್ರತಿದಿನ ನಾವು ಭರವಸೆಯೊಂದಿಗೆ ಕೋರ್ಟ್​ಗೆ ಬರುತ್ತೇವೆ. ಆದರೆ ಅಪರಾಧಿಗಳ ಪರ ವಕೀಲರು ಏನಾದರೂ ಒಂದು ತಂತ್ರ ಹೂಡುತ್ತಾರೆ ಎಂದು ಬೇಸರಿಸಿಕೊಂಡರು.
ಇವತ್ತು ಕೂಡ ಅಂತಹ ಭರವಸೆಯೊಂದಿಗೆ ಕೋರ್ಟ್​ಗೆ ಬಂದಿದ್ದೇವೆ. ಇವತ್ತಾದರೂ ನಮಗೆ ನ್ಯಾಯ ಸಿಗಬಹುದು ಎಂಬ ವಿಶ್ವಾಸದಿಂದಲೇ ಬಂದಿದ್ದೇವೆ ಎಂದು ಮಾಧ್ಯಮಗಳೆದುರು ಮಾತನಾಡಿದರು.
ದೆಹಲಿಯ ಪಟಿಯಾಲ ಹೌಸ್​ ಕೋರ್ಟ್​ ಇಂದು ನಿರ್ಭಯಾ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಅಪರಾಧಿಗಳ ವಿರುದ್ಧ ಹೊಸ ಡೆತ್ ವಾರಂಟ್ ಹೊರಡಿಸುವಂತೆ ನಿರ್ಭಯಾ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಆರಂಭವಾಗಲಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 15 =
Remember me
