ನವದೆಹಲಿ:ಜೆಎನ್​ಯು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಒಂಭತ್ತು ಶಂಕಿತರ ಫೋಟೋಗಳನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಜೆಎನ್​​ಯು ಕ್ಯಾಂಪಸ್ ಹಿಂಸಾಚಾರದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ಮತ್ತು ಇತರ 8 ಮಂದಿ ಶಂಕಿತರನ್ನು ದೆಹಲಿ ಪೊಲೀಸರು ಶುಕ್ರವಾರ ಹೆಸರಿಸಿದ್ದಾರೆ.
ಪೊಲೀಸರ ಪ್ರಕಾರ, ಚುಂಚುನ್​​ ಕುಮಾರ್​, ಪಂಕಜ್​ ಮಿಶ್ರಾ, ಐಷೆ ಘೋಷ್, ವಾಸ್ಕರ್​ ವಿಜಯ್​, ಸುಚೇತಾ ತಾಲುಡ್ಕರ್​, ಪ್ರಿಯಾ ರಂಜನ್​, ದೋಲಾನ್​ ಸಾವಂತ್​, ಯೋಗೇಂದ್ರ ಭಾರಧ್ವಾಜ್​, ಮತ್ತು ವಿಕಾಸ್​ ಪಟೇಲ್​ ಎಂದು ಗುರುತಿಸಲಾಗಿದೆ.
ಯೋಗೇಂದ್ರ ಭಾರಧ್ವಾಜ್​ ಮತ್ತು ವಿಕಾಸ್​ ಪಟೇಲ್​ ಎಬಿವಿಪಿಯವರಾದರೆ ಉಳಿದವರು ಎಡಪಂಥೀಯ ಸಂಘಟನೆಯವರು ಎಂದು ಡಿಸಿಪಿ ಡಾ. ಜಾಯ್​ ಟಿರ್ಕೆ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)
https://twitter.com/ANI/status/1215595985574907904?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
