ಮುಜಾಫರನಗರ:ಮದುವೆಯಾಗಿ ತಿಂಗಳಿಲ್ಲ.. ನಗ, ನಗದು ಎತ್ಕೊಂಡು ಓಡಿ ಹೋದಳು ಆ ನವವಧು! ಹೀಗಂತ ಪೊಲೀಸ್​ ದೂರು ದಾಖಲಿಸಿ ತಲೆಮೇಲೆ ಕೈ ಹೊತ್ತುಕುಳಿತಿದ್ದಾನೆ ನವವರ ಪಿಂಕು!.
ಹೌದು. ಅವರ ಮದುವೆ ನವೆಂಬರ್ 25ರಂದು ನಡೆದಿತ್ತು. ಡಿಸೆಂಬರ್ 26ರ ತನಕ ಸಂಸಾರದ ಬಂಡಿ ಹಾಗೂ ಹೀಗೂ ಸಾಗಿತ್ತು. ಅಂದು ಮನೆಯಲ್ಲಿದ್ದ ಚಿನ್ನಾಭರಣ, ನಗದು 70,000 ರೂಪಾಯಿಯೊಂದಿಗೆ ಹೆಂಡ್ತಿ ಓಡಿ ಹೋಗಿರುವುದು ಗಮನಕ್ಕೆ ಬಂತು. ಕೂಡಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ ದೂರು ದಾಖಲಿಸಿದ.
ಇದನ್ನೂಓದಿ:ಖರ್ಗೆ ಸಿಎಂ ಯಾಕಾಗಲಿಲ್ಲ? : ಮಾಜಿ ಪ್ರಧಾನಿಯತ್ತ ಬೊಟ್ಟು ಮಾಡಿದ್ರು ಮಾಜಿ ಸಿಎಂ ಸಿದ್ದರಾಮಯ್ಯ
ವಂಚನೆಗೊಳಗಾದ ಪತಿಯ ಹೆಸರು ಪಿಂಕು. ಸಿಂಭಲ್ಕಾ ಗ್ರಾಮದ ನಿವಾಸಿ. ಶಾಮ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚಿಸಿದ ಪತ್ನಿ ಬಾಘಪತ್ ಜಿಲ್ಲೆಯ ಒಂದು ಗ್ರಾಮದವಳು. ಪತ್ನಿಯನ್ನು ಹುಡುಕಿಕೊಂಡು ಆ ಗ್ರಾಮಕ್ಕೆ ತೆರಳಿದಾಗ ಆಕೆಯ ಕುಟುಂಬದ ಸದಸ್ಯರೂ ಅಲ್ಲಿ ಇರಲಿಲ್ಲ ಎಂಬ ಮಾಹಿತಿಯಷ್ಟೇ ಬಹಿರಂಗವಾಗಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಜೆಡಿಯುಗೆ ಹೊಸ ಸಾರಥಿ- ನಾಯಕತ್ವದಿಂದ ಹಿಂದೆ ಸರಿದ್ರು ನಿತೀಶ್ ಕುಮಾರ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
