ಶ್ರೀನಗರ:ಜಮ್ಮು-ಕಾಶ್ಮೀರದಲ್ಲಿ ಟೆರರ್​ ಫಂಡಿಂಗ್​ನ ಹೊಸ ಕೇಸ್​ ಸಂಬಂಧಿಸಿ ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಅಧಿಕಾರಿಗಳು ಇಂದು ಶ್ರೀನಗರದ ಒಂಭತ್ತು ಕಡೆಗಳಲ್ಲಿ ಟ್ರಸ್ಟ್ ಮತ್ತು ಎನ್​ಜಿಒ ಕಚೇರಿಗಳ ಮೇಲೆ ದಾಳಿ ನಡೆಸಿ, ಶೋಧ ಆರಂಭಿಸಿದ್ದಾರೆ.
ಪ್ರಮುಖ ಆಂಗ್ಲ ನ್ಯೂಸ್ ಪೇಪರ್ ಒಂದರ ಮಾಲೀಕರಿಗೆ ಸೇರಿದ ಟ್ರಸ್ಟ್ ಕೂಡ ಇದರಲ್ಲಿದೆ. ಅರೆಸೇನಾ ಪಡೆಯ ಸಹಕಾರದೊಂದಿಗೆ ಎನ್​ಐಎ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. 2000ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಕನಿಷ್ಠ 3 ಎನ್​ಜಿಒಗಳ ಕಚೇರಿ ಮೇಲೂ ದಾಳಿ ನಡೆದಿದ್ದು, ಶೋಧ ಕಾರ್ಯ ಪ್ರಗತಿಯಲ್ಲಿದೆ.
ಇದನ್ನೂ ಓದಿ:ಚನ್ನರಾಯಪಟ್ಟಣ ಬಳಿ ರಸ್ತೆ ಬದಿ ಸುಟ್ಟು ಹೋದ ಕಾರಿನಲ್ಲಿ ಪತ್ತೆಯಾಯ್ತು ಶವ!
ದೇಣಿಗೆ ಮೂಲ ಬಹಿರಂಗ ಪಡಿಸದೇ ಈ ಎನ್​ಜಿಒಗಳು ಹಣವನ್ನು ವಿದೇಶದಿಂದ ಸ್ವೀಕರಿಸಿ ಕಾರ್ಯಾಚರಿಸುತ್ತಿವೆ. ಇವುಗಳು ಪಾಕ್ ಪ್ರಾಯೋಜಿತ ಎನ್​ಜಿಒಗಳೆಂದು ಬಿಂಬಿತವಾಗಿವೆ. ಹೀಗಾಗಿ ಇವುಗಳ ಚಟುವಟಿಕೆ ಕೇಂದ್ರೀಯ ತನಿಖಾ ಸಂಸ್ಥೆಯ ನಿಗಾದಲ್ಲಿದೆ ಎಂದು ಎನ್​ಐಎ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಅಂತರ್ಜಾತೀಯ ಮದುವೆ ಆದ್ರೆ ಎರಡು ತಿಂಗಳೊಳಗೆ ದಂಪತಿಯ ಖಾತೆಗೆ 2.5 ಲಕ್ಷ ರೂಪಾಯಿ ಜಮೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
