ಚೆನ್ನೈ:ಭಾರತದ ಒಂಭತ್ತು ಮೀನುಗಾರರಿದ್ದ ಬೋಟು ತಾಂತ್ರಿಕ ದೋಷದಿಂದ ಶ್ರೀಲಂಕಾ ಸಮುದ್ರ ಗಡಿಯತ್ತ ಚಲಿಸಿದೆ. ಈ ವೇಳೆ ಭಾರತೀಯ ಕರಾವಳಿ ಪಡೆ ಕಾವಲುಗಾರರ ಕೋರಿಕೆಗೆ ಸ್ಪಂದಿಸಿ, ಶ್ರೀಲಂಕಾ ನೌಕಾದಳ ಮೀನುಗಾರರನ್ನು ರಕ್ಷಿಸಿದೆ.
ಶ್ರೀಲಂಕಾ ನೌಕಾದಳದ ಸಹಾಯದಿಂದ ಇದೀಗ ಭಾರತೀಯ ಮೀನುಗಾರರು ಸುರಕ್ಷಿತವಾಗಿ ಕಾರೈಕಲ್ ತಲುಪಿದ್ದಾರೆ.
ಭಾರತೀಯ ಕರಾವಳಿ ಮೀಸಲು ಪಡೆಯ ಸಮನ್ವಯದಿಂದ ಶ್ರೀಲಂಕಾ ನೌಕಾ ಸೇನೆ 9 ಜನ ಭಾರತೀಯ ಮೀನುಗಾರರನ್ನು ರಕ್ಷಿಸಿದೆ. ಬೋಟ್​ನ ಇಂಜಿನ್​ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಹೀಗಾಗಿ ಬೋಟ್​ನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು ಎಂದು ತಿಳಿದು ಬಂದಿದೆ.
Nine Indian fishermen rescued by@IndiaCoastGuardin coordination with Srilankan Navy. Vessel reportedly had engine breakdown and drifted to Srilankan waters. It was safely brought back to Karaikal by ICGS Annie Besant from INDIA-Srilankan IMBL.@SpokespersonMoD@drajaykumar_iaspic.twitter.com/bttkgPowTi— Defence PRO Chennai (@Def_PRO_Chennai)September 29, 2022
Nine Indian fishermen rescued by@IndiaCoastGuardin coordination with Srilankan Navy. Vessel reportedly had engine breakdown and drifted to Srilankan waters. It was safely brought back to Karaikal by ICGS Annie Besant from INDIA-Srilankan IMBL.@SpokespersonMoD@drajaykumar_iaspic.twitter.com/bttkgPowTi
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
