ನವದೆಹಲಿ:ಮಹಾಮಾರಿ ಕರೊನಾದಿಂದ ಹಳಿತಪ್ಪಿರುವ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಆಶಾದಾಯಕ ಎನಿಸಿರುವ 2021ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕಾಗದ ರಹಿತ ಬಜೆಟ್​ ಮಂಡಿಸುವ ಮೂಲಕ ಬಜೆಟ್​ಗೆ ಡಿಜಿಟಲ್​ ಸ್ಪರ್ಶ ನೀಡಿದ್ದಾರೆ. ಆರ್ಥಿಕ ತಜ್ಞರ ಚರ್ಚೆಯನ್ನು ಒಳಗೊಂಡಂತೆ ಬಜೆಟ್​ ಮಂಡನೆಯ ನೇರ ಪ್ರಸಾರವನ್ನು ದಿಗ್ವಿಜಯ 24X7 ನ್ಯೂಸ್​ನಲ್ಲಿ ವೀಕ್ಷಿಸಬಹುದಾಗಿದೆ.
https://www.youtube.com/watch?v=IHvQUlZz-zs
ಮುಂಗಡ ನೆರವಿನ ನಿರೀಕ್ಷೆ: ಅರ್ಥವ್ಯವಸ್ಥೆ ಮೇಲೆ ಕರೊನಾ ಪ್ರಹಾರ; ಸಿಕ್ಕೀತೇ ಹೊಸ ಬದುಕಿನ ಪರಿಹಾರ?

Sign in to your account
Please enter an answer in digits:12 + eight =
Remember me
