ಹಿಮಾಚಲ ಪ್ರದೇಶ:ಹಮೀರ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (NIT) ಭೌತಶಾಸ್ತ್ರ ಮತ್ತು ಫೋಟೊನಿಕ್ಸ್ ವಿಜ್ಞಾನ ವಿಭಾಗದ ಎಂಎಸ್ಸಿ ಭೌತಶಾಸ್ತ್ರದ ವಿದ್ಯಾರ್ಥಿ ದೀಪಕ್ ಭಾರದ್ವಾಜ್ ಅವರಿಗೆ ವಿದೇಶದಲ್ಲಿ ಪಿಎಚ್​ಡಿ ಮಾಡಲು ಇದೀಗ 2 ಕೋಟಿ ರೂ. ಮೌಲ್ಯದ ವಿದ್ಯಾರ್ಥಿವೇತನ ಲಭಿಸಿದೆ.
ಇದನ್ನೂ ಓದಿ:ಊಟ-ತಿಂಡಿ ಬಿಟ್ಟು ಕಾದರೂ ಸಿಎಂ ಭೇಟಿ ಸಾಧ್ಯವಾಗದೆ ಕುಸಿದು ಬಿದ್ದ ಮಹಿಳೆ!
ಹರಿಯಾಣದ ಪಾಣಿಪತ್ ಮೂಲದ ದೀಪಕ್ ಎಂಬ ವಿದ್ಯಾರ್ಥಿ, ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಕ್ವಾಂಟಮ್ ಇಂಜಿನಿಯರಿಂಗ್‌ನಲ್ಲಿ ಸಂಶೋಧನೆ ಮಾಡಲಿದ್ದಾರೆ. ನೀಡಲಾಗಿರುವ ಬೃಹತ್​ ಮೊತ್ತದ ವಿದ್ಯಾರ್ಥಿವೇತನವು ಇಲ್ಲಿಯವರೆಗೂ ಕೊಡಲಾದ ಸ್ಕಾಲರ್​ಶಿಪ್​ನಲ್ಲಿ ಇದೇ ಅತೀ ಹೆಚ್ಚು ಎಂದು ತಿಳಿಸಿದ್ದು, ಈ ಸಂಗತಿ ದೀಪಕ್ ಮತ್ತು ಇನ್‌ಸ್ಟಿಟ್ಯೂಟ್‌ಗೆ ಭಾರೀ ಸಂತಸ ತಂದಿದೆ.
ಪ್ರೊ.ಜಾರ್ಜ್ ಬ್ಯಾರೆಟ್ ಅವರ ಮಾರ್ಗದರ್ಶನದಲ್ಲಿ ಕ್ವಾಂಟಮ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ದೀಪಕ್ ಅವರು ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ ಈ ವಿಶೇಷ ವಿದ್ಯಾರ್ಥಿವೇತನವನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ :ಬಾಯ್​ಫ್ರೆಂಡ್​ ಜತೆಗಿರುವಾಗಲೇ ಬೇರೊಬ್ಬನ ಜತೆ ಲಿಪ್​ಲಾಕ್​ ಮಾಡಿದ ಯುವತಿ! ನಂತರ ನಡೆದಿದ್ದಿಷ್ಟು….
ಕ್ವಾಂಟಮ್ ಇಂಜಿನಿಯರಿಂಗ್ ಸಂಶೋಧನೆಗಾಗಿ ದೀಪಕ್​ಗೆ ಪ್ರತಿ ವರ್ಷ 2 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ನೀಡಲಾಗುವುದು ಎಂದು ಹೇಳಲಾಗಿದ್ದು, ಸ್ಕಾಲರ್​ಶಿಪ್​ ಲಭಿಸುವುದಕ್ಕೆ ಸಹಾಯ ಮಾಡಿದ ಎನ್​ಐಟಿ ಹಮೀರ್‌ಪುರದ ಪ್ರಾಧ್ಯಾಪಕರು ಮತ್ತು ಅಧ್ಯಾಪಕರಿಗೆ ದೀಪಕ್ ಕೃತಜ್ಞತೆ ಸಲ್ಲಿಸಿದ್ದಾರೆ,(ಏಜೆನ್ಸೀಸ್).
ಮಯೋಸಿಟಿಸ್‌ ಖಾಯಿಲೆಯ ಚಿಕಿತ್ಸೆಗೆ ಸಮಂತಾ ಈ ನಟನಿಂದ 25 ಕೋಟಿ ರೂ. ಪಡೆದಿದ್ದರು ಎಂಬ ವದಂತಿ; ಪ್ರತಿಕ್ರಿಯೆ ಕೊಟ್ಟ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 10 =
Remember me
