ನವದೆಹಲಿ:ಇಲ್ಲಿನ ನೀತಿ ಆಯೋಗ (ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ) ದ ಕಟ್ಟಡವನ್ನು ಸಂಪೂರ್ಣ ಸೀಲ್​ ಮಾಡಲಾಗಿದೆ. ಇದಕ್ಕೆ ಕಾರಣ ಹಿರಿಯ ಅಧಿಕಾರಿಯೋರ್ವರಲ್ಲಿ ಕಾಣಿಸಿಕೊಂಡ ಕರೊನಾ ವೈರಸ್​.
ನಿರ್ದೇಶಕರ ಹುದ್ದೆಗೆ ಸಮಾನ ಆಗಿರುವ ಅಧಿಕಾರಿಯೋರ್ವರಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದ್ದರಿಂದ ಅಲ್ಲಿ ಆತಂಕ ಪ್ರಾರಂಭವಾಗಿದೆ. ಇಡೀ ಕಟ್ಟಡ ಮತ್ತು ಅದರ ಆವರಣವನ್ನು ಸೋಂಕು ನಿವಾರಕದಿಂದ ಶುದ್ಧ ಮಾಡಬೇಕಾಗಿರುವ ಕಾರಣ 48 ಗಂಟೆಗಳ ಕಾಲ ಅಲ್ಲಿ ಸಂಪೂರ್ಣ ಬಂದ್​ ಮಾಡಲಾಗಿದೆ ಎಂದು ನೀತಿ ಆಯೋಗದ ಉಪ ಕಾರ್ಯದರ್ಶಿ ಅಜಿತ್​ ಕುಮಾರ್​ ತಿಳಿಸಿದ್ದಾರೆ. (ಏಜೆನ್ಸೀಸ್​),
3,000ದ ಗಡಿ ದಾಟಿದೆ ದೆಹಲಿ: ಎರಡು ದಿನಗಳಿಂದ COVID19 ಮರಣ ಪ್ರಕರಣ ದಾಖಲಾಗಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
