ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದ್ದು, ಮೃತರ ಸಂಖ್ಯೆ 358ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,181 ಜನರು ಗುಣಮುಖರಾಗಿದ್ದು, 8,914 ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.ರಾಜ್ಯವಾರು ಅಂಕಿ-ಸಂಖ್ಯೆಗಳನ್ನು ಗಮನಿಸುವುದಾದರೆ, ಮಹಾರಾಷ್ಟ್ರದಲ್ಲಿ ಒಟ್ಟು 2,334 ಪ್ರಕರಣಗಳಿದ್ದು, ಈವರೆಗೆ 160 ಜನರು ಮೃತಪಟ್ಟಿದ್ದಾರೆ. 217 ಜನರು ಚೇತರಿಸಿಕೊಂಡಿದ್ದಾರೆ. ದೆಹಲಿ ನಂತರದ ಸ್ಥಾನದಲ್ಲಿದ್ದು, ಇಲ್ಲಿ 1500ಕ್ಕೂ ಹೆಚ್ಚು ಸೋಂಕಿತರಿದ್ದು, 28 ಜನರು ಮೃತಪಟ್ಟಿದ್ದಾರೆ.
ತಮಿಳುನಾಡು: 1173 ಸೋಂಕಿತರು, 11 ಸಾವು, 58 ಚೇತರಿಕೆರಾಜಸ್ಥಾನ: 873 ಪ್ರಕರಣಗಳು, 3 ಸಾವು, 21 ಗುಣಮುಖಮಧ್ಯಪ್ರದೇಶ: 604 ಸೋಂಕಿತರು, 43 ಮರಣತೆಲಂಗಾಣ: 562 ಪ್ರಕರಣಗಳು, 15 ಸಾವು, 100 ಗುಣಮುಖಉತ್ತರಪ್ರದೇಶ: 558 ಕೇಸ್​ಗಳು, 5 ಸಾವು, 49 ಜನರ ಚೇತರಿಕೆಗುಜರಾತ್​: 539, 26 ಸಾವು, 54 ಜನರ ಚೇತರಿಕೆಆಂಧ್ರಪ್ರದೇಶ: 432 ಪ್ರಕರಣಗಳು, 7 ಸಾವು, 11 ಗುಣಮುಖಕೇರಳ: 379 ಕೇಸ್​ಗಳು, 3 ಸಾವು, 198 ಜನರ ಗುಣವಾಗಿದ್ದಾರೆ.ಕರ್ನಾಟಕ: 249 ಸೋಂಕಿತರು, 8 ಸಾವು, 59 ಜನರ ಚೇತರಿಕೆಜಮ್ಮು ಮತ್ತು ಕಾಶ್ಮೀರ: 270 ಪ್ರಕರಣಗಳು, 4 ಸಾವು, 16 ಗುಣಮುಖಹರಿಯಾಣ: 185 ಸೋಕಿತರು, 3 ಮರಣ, 29 ಜನರು ಚೇತರಿಕೆಪಂಜಾಬ್​: 167 ಕೇಸ್​ಗಳು, 11 ಸಾವು, 14 ಚೇತರಿಕೆಪಶ್ಚಿಮ ಬಂಗಾಳ: 190 ಸೋಂಕಿತರು, 7 ಸಾವು, 36 ಜನರ ಚೇತರಿಕೆಒಡಿಶಾ: 54 ಕೇಸ್​ಗಳು, 1 ಸಾವು, 12 ಜನರು ಗುಣಮುಖಬಿಹಾರ: 65 ಪಾಸಿಟಿವ್​, ಒಬ್ಬರ ಮರಣ, 26 ಚೇತರಿಕೆಹಿಮಾಚಲಪ್ರದೇಶ: 32 ಕೇಸ್​ಗಳು, 1 ಸಾವು, 13 ಚೇತರಿಕೆಉತ್ತರಾಖಂಡ: 35 ಪ್ರಕರಣಗಳು, 5 ಚೇತರಿಕೆಚತ್ತೀಸ್​ಗಢ್​: 31 ರಲ್ಲಿ 10ಜನರು ಗುಣಮುಖಅಸ್ಸಾಂ: 29 ಸೋಂಕಿತರು, 1 ಸಾವುಜಾರ್ಖಂಡ್​: 24 ಪ್ರಕರಣಗಳು, 2 ಸಾವುಚಂಡಿಗಢ್​: 21 ಕೇಸ್​ಗಳು, 7 ಗುಣಮುಖಅಂಡಮಾನ್​: 11 ಕೇಸ್​ಗಳು, 10 ಚೇತರಿಕೆ
ಲಡಾಕ್​: 15ರಲ್ಲಿ 10 ಜನರು ಚೇತರಿಸಿಕೊಂಡಿದ್ದಾರೆ. ಪುದುಚೇರಿಯಲ್ಲಿ 7, ಮಣಿಪುರದಲ್ಲಿ 2, ತ್ರಿಪುರದಲ್ಲಿ 2 ಪ್ರಕರಣಗಳು ವರದಿಯಾಗಿವೆ. ಅರುಣಾಚಲಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್​ಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡುಬಂದಿವೆ. ಸಿಕ್ಕಿಂ ಹಾಗೂ ಮೇಘಾಲಯದಲ್ಲಿ ಈವರೆಗೆ ಒಬ್ಬರೂ ಸೋಂಕಿಗೆ ಒಳಗಾಗಿಲ್ಲ.
ಕರೊನಾ ಕಾಲದಲ್ಲಿ ಅಮೆರಿಕ, ಇಟಲಿಯನ್ನು ನೋಡಿ ನಾವು ಕಲಿಯಬೇಕಾದುದೇನು?

No single corona case in many states
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + twelve =
Remember me
