ನೋಯ್ಡಾ:ಮಹಿಳೆಯೊಬ್ಬರು ಸೆಕ್ಯೂರಿಟಿಗಾರ್ಡ್​ಗೆ ಮನಬಂದಂತೆ ಬೈಯ್ದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾ ಬಳಿ ನಡೆದಿದೆ.
ಇದನ್ನೂ ಓದಿ:ಮಹಿಳೆ ಮೃತಪಟ್ಟ 10 ವರ್ಷದ ಬಳಿಕ 7 ಕೋಟಿ ರೂ. ತೆರಿಗೆ ಕಟ್ಟುವಂತೆ ನೋಟಿಸ್‌: ಕುಟುಂಬಸ್ಥರು ಶಾಕ್​..!
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಯ್ಡಾದ ಸೆಕ್ಟರ್ 46 ರ ಗಾರ್ಡನ್ ಗ್ಲೋರಿ ಸೊಸೈಟಿಯಲ್ಲಿ ನಡೆದ ಘಟನೆ ಎನ್ನಲಾಗಿದ್ದು, ಮಹಿಳೆ ತನ್ನ ಸಾಮಾನುಗಳೊಂದಿಗೆ ಸೊಸೈಟಿಗೆ ಬಂದಿದ್ದಳು. ಮಿನಿ ಟ್ರಕ್‌ನಲ್ಲಿ ತುಂಬಿದ್ದ ಸರಕುಗಳ ಪ್ರವೇಶಕ್ಕೆ ಸಿಬ್ಬಂದಿ ಪಾಸ್ ಕೇಳಿದಾಗ, ಅದನ್ನು ತೋರಿಸಲು ಮಹಿಳೆ ನಿರಾಕರಿಸಿದ್ದಾಳೆ. ಆಗ ಸೆಕ್ಯೂರಿಟಿಗಾರ್ಡ್​ ವಾಹನ ಬಿಡಲು ನಿರಾಕರಿಸಿದ್ದಾನೆ.
Noida woman fighting with Security guard over parkingpic.twitter.com/op7ujpJUrt
— Harsh Tyagii (@tyagiih5)August 1, 2023

ಇದರಿಂದ ಕೋಪಗೋಂಡ ಮಹಿಳೆ ಕೋಪಗೊಂಡ ಯುವತಿಯು, ಸೆಕ್ಯೂರಿಟಿಗಾರ್ಡ್​ಗೆ ನಿಂದಿಸಲು ಪ್ರಾರಂಭಿಸಿದ್ದಾಳೆ. ಜಗಳವಾಡುತ್ತಿದ್ದಾಗ ಮಹಿಳೆ ಏಕಾಏಕಿ ಕೂಗಾಡಲು ಆರಂಭಿಸಿದ್ದಾಳೆ. ಇದಾದ ಬಳಿಕ ಆಕೆ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದಳು. . ಇದಾದ ಬಳಿಕ ಇತರರು ಆಕೆಯನ್ನು ಸಮಾಧಾನ ಪಡಿಸಲು ಮುಂದಾದಾಗ ಅವರಿಗೆ ದೂರ ಇರುವಂತೆ ಆಕೆ ಹೇಳಿದ್ದಾಳೆ. ಇತ್ತೀಚಿಗೆ ನೋಯ್ಡಾದಲ್ಲಿ, ಇಂತಹ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 13 =
Remember me
