ನವದೆಹಲಿ:ಭಾರತದ ಸೆನ್ಸೇಷನ್, ಚದುರಂಗ ಮಾಂತ್ರಿಕ ಆರ್. ಪ್ರಗ್ನಾನಂದ ಅವರು ನಾರ್ವೆ ಚೆಸ್ ಟೂರ್ನಮೆಂಟ್‌ನ ಆರ್ಮಗೆಡನ್ ಗೇಮ್​ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿ ತಮ್ಮ ಗೆಲುವಿನ ಓಟವನ್ನು ಇದೀಗ ಯಶಸ್ವಿಯಾಗಿ ಮುಂದುವರೆಸಿದ್ದಾರೆ.
GM Praggnanandhaa Rameshbabu beat World No.1 Magnus Carlsen and World No.2 Fabiano Caruana in their classical games, and now he beat the World Champion Ding Liren in their Armageddon game! WHAT A PERFORMANCE by the Indian prodigy 🔥🔥#norwaychesspic.twitter.com/VNIcduLUh4
ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ಫ್ಯಾಬಿಯಾನೊ ಕರುವಾನಾ ಸೇರಿದಂತೆ ಉನ್ನತ ಶ್ರೇಯಾಂಕದ ಆಟಗಾರರನ್ನು ಮೊದಲ ಸ್ಪರ್ಧೆಯಲ್ಲಿಯೇ ಸೋಲಿಸಿದ ಪ್ರಗ್ನಾನಂದಾ ಇದೀಗ ಈ ಗೆಲುವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಆರ್ಮಗೆಡನ್ ಆಟದಲ್ಲಿ ಹೀನಾಯ ಸೋಲು ಕಂಡ ಡಿಂಗ್ ಲಿರೆನ್, ಸಾಂಪ್ರದಾಯಿಕ ಆಟದಲ್ಲಿ ಪ್ರಜ್ಞಾನಂದ ಅವರೊಂದಿಗೆ ಡ್ರಾ ಮಾಡಿಕೊಂಡಿದ್ದೇ ಆದರೂ, ಉನ್ನತ ಮಟ್ಟದ ವಿಜಯವನ್ನು ಪಡೆಯುವಲ್ಲಿ ಎಡವಿದ್ದಾರೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
