ನವದೆಹಲಿ:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವಿವಿಧ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಬಿಡುಗಡೆಯಾಗಿದೆ.ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ಕ್ಯಾಲೆಂಡರ್ ನೋಡಬಹುದು.ಜೆಇಇ ಮುಖ್ಯ ಪರೀಕ್ಷೆ ಮತ್ತು ನೀಟ್ 2020 ರ ಪರೀಕ್ಷಾ ದಿನಾಂಕಗಳನ್ನು ಏಜೆನ್ಸಿಯು ಜುಲೈ ನಲ್ಲೇ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ:ಯುಪಿಎಸ್​​ಸಿ : ನಾಗರಿಕ ಸೇವಾ ಪರೀಕ್ಷೆಯ ಅಂಕಪಟ್ಟಿ ಸೆಪ್ಟೆಂಬರ್ 7 ನಂತರ ಬಿಡುಗಡೆ
ಯುಜಿಸಿ ನೆಟ್, ದೆಹಲಿ ವಿವಿ ಪ್ರವೇಶ ಪರೀಕ್ಷೆ (ಡಿಯುಇಟಿ), ಐಸಿಎಆರ್ ಎಐಇಇಎ, ಇಗ್ನೋ ಓಪನ್ ಎಂಎಟಿ, ಅಖಿಲ ಭಾರತ ಆಯುಷ್ ಸ್ನಾತಕೊತ್ತರ ಪದವಿ ಪ್ರವೇಶ ಪರೀಕ್ಷೆ, ಇಗ್ನೋ ಪಿಎಚ್​ಡಿ ಪ್ರವೇಶ ಪರೀಕ್ಷೆ, ಐಸಿಎಆರ್ ಪಿಎಚ್​ಡಿ, ಸ್ನಾತಕೋತ್ತರ ಪದವಿ, ಜೆಆರ್​ಎಫ್/ ಎಸ್​ಆರ್​ಎಫ್ ಪರೀಕ್ಷಾ ದಿನಾಂಕಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ nta.ac.in ನಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
ಸುಪ್ರೀಂ ಅನುಮೋದಿತ ಮೌಲ್ಯಮಾಪನ ಯೋಜನೆ ಸುಧಾರಣಾ ಪರೀಕ್ಷೆ ಅಭ್ಯರ್ಥಿಗಳೂ ಅನ್ವಯ : ದೆಹಲಿ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
