ನವದೆಹಲಿ:ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ವಿವಿಧ ಪರೀಕ್ಷೆಗಳ ಅರ್ಜಿ ತಿದ್ದುಪಡಿಗೆ ನಿಗದಿಪಡಿಸಿದ ಕೊನೆಯ ದಿನಾಂಕನ್ನು ಮುಂದೂಡಿದೆ.ಜೆಇಇ, ನೀಟ್, ಯುಜಿಸಿ ನೆಟ್, ಇಗ್ನೋ ಓಪನ್‌ಮ್ಯಾಟ್, ಪಿಎಚ್‌ಡಿ, ಜೆಎನ್‌ಯುಇಇ, ಐಸಿಎಆರ್ ನೆಟ್, ಸಿಎಸ್‌ಐಆರ್- ಯುಜಿಸಿ ನೆಟ್ ಮತ್ತು ಎಐಎಪಿಜಿಇಟಿ ಪರೀಕ್ಷೆಗಳ ಅರ್ಜಿ ನಮೂನೆಗಳಲ್ಲಿ ತಿದ್ದುಪಡಿ ಮಾಡಲು ಕೊನೆಯ ದಿನಾಂಕನ್ನು ಜುಲೈ 20ರ ವರೆಗೆ ವಿಸ್ತರಿಸಿದೆ.
ಇದನ್ನೂ ಓದಿ:ಕರೊನಾಗೆ ಕ್ಯಾರೆ ಎನ್ನದ ಕಾಶ್ಮೀರಿಗಳು.. ಒಟ್ನಲ್ಲಿ ರಹವಾಸಿ ಪ್ರಮಾಣಪತ್ರ ಬೇಕು ಅಷ್ಟೇ…
ಇದಕ್ಕೂ ಮೊದಲು ಜುಲೈ 15 ರವರೆಗೆ ಗಡುವು ನಿಗದಿಪಡಿಸಲಾಗಿತ್ತು.  ಅರ್ಜಿದಾರರು ಪರೀಕ್ಷಾ ಕೇಂದ್ರದ ನಗರಗಳ ಆಯ್ಕೆ, ಫೋಟೋ ಮತ್ತು ಸಹಿ ಇತ್ಯಾದಿ ವಿವರಗಳಲ್ಲಿ ಅರ್ಜಿ ನಮೂನೆಯಲ್ಲಿ ತಿದ್ದುಪಡಿ ಮಾಡಬಹುದು.ಎನ್​ಟಿಎ ಜೆಇಇ ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಸಿದರೆ, ನೀಟ್ ಯುಜಿ ಪರೀಕ್ಷೆ ಸೆಪ್ಟೆಂಬರ್ 13 ರಂದು ನಡೆಯಲಿದೆ.  ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು 8287471852, 8178359845, 9650173668, 9599676953 ಮತ್ತು 8882356803 ಗೆ ಸಂಪರ್ಕಿಸಬಹುದು. ಅಥವಾ nta.ac.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಕರೊನಾ ಸೋಂಕಿತಳೆಂಬ ಶಂಕೆ: ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರು ರಸ್ತೆಗೆಸೆದ ಬೆನ್ನಲ್ಲೇ ಮಹಿಳೆ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + thirteen =
Remember me
