ನವದೆಹಲಿ:ಕೋವಿಡ್-19 ನಿಂದಾದ ತೊಂದರೆಯಿಂದಾಗಿ ಅಭ್ಯರ್ಥಿಗಳ ಒತ್ತಾಯದ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವಿವಿಧ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕನ್ನು ಮುಂದೂಡಿದೆ.ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪಿಎಚ್​​ಡಿ ಮತ್ತು ಒಪಿಇಎನ್​ಎಂಎಟಿ (ಎಂಬಿಎ) ಪ್ರವೇಶ ಪರೀಕ್ಷೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಏಐಇಇಎ, ಜವಾಹರ್​​ಲಾಲ್ ನೆಹರೂ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ, ಯುಜಿಸಿ ನ್ಯಾಷನಲ್​ ಎಲಿಜಿಬಿಲಿಟಿ ಟೆಸ್ಟ್ (ಯುಜಿಸಿ ನೆಟ್) ಜೂನ್ 2020, ಜಾಯಿಂಟ್ ಸಿಎಸ್​ಐಆರ್- ಯುಜಿಸಿ ಎನ್​ಇಟಿ ಪರೀಕ್ಷೆ (ಸಿಎಸ್​​ಐಆರ್ ಯುಜಿಸಿ ಎನ್​​ಇಟಿ) ಜೂನ್ 2020, ಆಲ್ ಇಂಡಿಯಾ ಆಯುಷ್ ಪೋಸ್ಟ್ ಗ್ರಾಜುಯೇಟ್ ಎಂಟ್ರೆನ್ಸ್ ಟೆಸ್ಟ್ (ಎಐಎಪಿಜಿಇಟಿ) ಪರೀಕ್ಷೆಗಳಿಗೆ ಆನ್​ಲೈನ್ ಅರ್ಜಿ ಸಲ್ಲಿಸಲು ಈ ಹಿಂದೆ ಜೂನ್ 15 ರಂದು ಕೊನೆ ದಿನ ಎಂದು ನಿರ್ಧರಿಸಲಾಗಿತ್ತು. ಆದರೆ ಎನ್​ಟಿಎ ಈ ಅವಧಿ ವಿಸ್ತರಸಿದ್ದು ಜೂನ್ 30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಇದನ್ನೂ ಓದಿ:ಮೂಲಕೇಂದ್ರದಲ್ಲೂ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ
ಆನ್​ಲೈನ್ ಅರ್ಜಿಯನ್ನು ಸಂಜೆ 5 ಗಂಟೆಯ ವರೆಗೆ ಹಾಗೂ ಶುಲ್ಕವನ್ನು ಕ್ರೆಡಿಟ್ / ಡೆಬಿಟ್ ಕಾರ್ಡ್/ ಮೆಟ್ ಬ್ಯಾಂಕಿಂಗ್/ ಯುಪಿಐ ಮತ್ತು ಪೇಟಿಎಮ್ ಮೂಲಕ ರಾತ್ರಿ 11.50ರವರೆಗೆ ಸಲ್ಲಿಸಬಹುದು.ಆಯಾ ಪರೀಕ್ಷೆ ವೆಬ್​ಸೈಟ್​ ಹಾಗೂ ಎನ್​ಟಿಎ ವೆಬ್​ಸೈಟ್​ನಲ್ಲಿ ಅಡ್ಮಿಟ್ ಕಾರ್ಡ್ ಡೌನ್​ಲೋಡ್ ಮಾಡಿಕೊಳ್ಳಬಹುದಾದ ದಿನಾಂಕನ್ನು ನಂತರ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಆಯಾ ವೆಬ್​ಸೈಟ್ ಅಥವಾ ಎನ್​ಟಿಎ ವ್ಯಬ್ ಸೈಟ್ ಅಥವಾ 8287471852, 8178359845, 9650173668, 9599676953, 8882356803 ದೂರವಾಣಿ ಸಂಪರ್ಕಿಸಬಹುದು ಎಂದು ಪ್ರಕರಣೆ ತಿಳಿಸಿದೆ.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹುದ್ದೆ ಪರೀಕ್ಷೆ ನಡೆದು 5 ತಿಂಗಳಾದ್ರೂ ಪ್ರಕಟವಾಗಿಲ್ಲ ಅಂತಿಮ ಆಯ್ಕೆ ಪಟ್ಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 17 =
Remember me
