ಭುವನೇಶ್ವರ್​:ತನ್ನನ್ನು ರೇಗಿಸಿದ ಯುವಕನಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸಾರ್ವಜನಿಕವಾಗಿ ಕಪಾಳಕ್ಕೆ ಬಾರಿಸಿದ ಘಟನೆ ಒಡಿಶಾದ ಅಂಗುಲ್​ ಜಿಲ್ಲೆಯ ಪಲ್ಲಹಾರ ಬ್ಲಾಕ್​ನ ಖಾಮರ್​ ಏರಿಯಾದಲ್ಲಿ ಇತ್ತೀಚೆಗೆ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವರದಿಗಳ ಪ್ರಕಾರ ಕಾಲೇಜು ವಿದ್ಯಾರ್ಥಿಯನ್ನು ನೋಡಿ ಸ್ಥಳೀಯ ಯುವಕ ಕೆಲ ಅಶ್ಲೀಲ ಕಾಮೆಂಟ್​ ಮಾಡಿದ್ದು, ಇದರಿಂದ ಸಿಟ್ಟಿಗೆದ್ದ ಹುಡುಗಿ ಯುವಕನ ವಿರುದ್ಧ ಪ್ರತಿಭಟಿಸಿ, ಆತನ ಕಪಾಳಕ್ಕೆ ನಡುರಸ್ತೆಯಲ್ಲೇ ಬಾರಿಸಿದ್ದಾಳೆ.
ಮಹಿಳೆಯರ ಜೊತೆ ಸರಿಯಾಗಿ ನಡೆದುಕೊಳ್ಳುವಂತೆ ಯುವಕನಿಗೆ ಹುಡುಗಿ ಬುದ್ಧಿ ಮಾತು ಹೇಳಿದ್ದಾಳೆ. ಇನ್ನೊಂದೆಡೆ ಯುವಕ ಸಾರ್ವಜನಿಕವಾಗಿ ಕಪಾಳಕ್ಕೆ ಬಾರಿಸದಂತೆ ಹುಡುಗಿಯ ಬಳಿ ಮನವಿ ಮಾಡಿಕೊಂಡಿರುವುದು ವಿಡಿಯೋದಲ್ಲಿದೆ. ಅಲ್ಲದೆ, ಹುಡುಗಿಯ ಕಾಲಿಗೆ ಬೇಡಿಕೊಳ್ಳುತ್ತಿರುವುದು ಸಹ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.(ಏಜೆನ್ಸೀಸ್​)
ಸಿಎಂ ಬೊಮ್ಮಾಯಿ‌, ಮಾಜಿ ಸಿಎಂ ಬಿಎಸ್​ವೈ ಇಂದು ದೆಹಲಿಗೆ ದೌಡು

ಪತ್ನಿಯನ್ನು ನಟಿ ಕಿಯಾರಾ ಅಡ್ವಾಣಿಗೆ ಹೋಲಿಸಿದ ಗಂಡ: ಸಿಟ್ಟಿಗೆದ್ದ ಹೆಂಡತಿ ಹೀಗ್​ ಮಾಡೋದಾ!?

ಖದೀಮನಿಗೆ ಸಾಥ್​ ನೀಡಿದ ಆರೋಪ: ಗಿರವಿ ಅಂಗಡಿ ಮಾಲೀಕನ ಬಂಧನ ವೇಳೆ ಹೈಡ್ರಾಮ, ಹೊತ್ತೊಯ್ದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
